Entertainment
2005ರಲ್ಲಿ ಪ್ರಾರಂಭವಾದಾಗಿನಿಂದ, ಯೂಟ್ಯೂಬ್, ಗೂಗಲ್ ನಂತರ ವಿಶ್ವದ ಎರಡನೇ ಅತಿದೊಡ್ಡ ಸರ್ಚ್ ಇಂಜಿನ್ ಆಗಿ ಮಾರ್ಪಟ್ಟಿದೆ.
ಅತಿದೊಡ್ಡ ಆನ್‌ಲೈನ್ ವೀಡಿಯೊ ಪ್ಲಾಟ್‌ಫಾರ್ಮ್ ಆಗಿ ಬೆಳೆದಿರುವ ಯೂಟ್ಯೂಬ್ 24 ಗಂಟೆಗಳಲ್ಲಿ ಅತಿ ಹೆಚ್ಚು ವೀಕ್ಷಣೆಗಳನ್ನು ಗಳಿಸಿದ 10 ವೀಡಿಯೊಗಳ ಮಾಹಿತಿ ಹಂಚಿಕೊಂಡಿದೆ.
24 ಗಂಟೆಗಳಲ್ಲಿ ಅತಿ ಹೆಚ್ಚು ವೀಕ್ಷಣೆಗಳನ್ನು ಗಳಿಸಿದ ವೀಡಿಯೊದಲ್ಲಿ ಮೊದಲ ಸ್ಥಾನದಲ್ಲಿದೆ Baby Shark Dance.
ನಂತರದ ಸ್ಥಾನದಲ್ಲಿ Despacito ಇದ್ದು, 24 ಗಂಟೆಗಳಲ್ಲಿ 8.56 ಬಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ.
ಹಾಗೆಯೇ ಜಾನಿ ಜಾನಿ ಎಸ್ ಪಪ್ಪಾ 6.96 ಬಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ.
ಹಾಗೆಯೇ ಬಾತ್ ಸಾಂಗ್ 6.87 ಬಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ.
ವೀಲ್ಸನ್ ದ ಬಸ್ 6.63 ಬಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ.
ಹಾಗೆಯೇ See You Again 6.42 ಬಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ.
ನಂತರದ ಸ್ಥಾನದಲ್ಲಿ Shape of You ವೀಡಿಯೋ ಇದ್ದು 6.34 ಬಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ.
PhonicsSong with Two Words 6.04 ಬಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ.
Uptown Funk 5.32 ಬಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ.
PSY– Gangnam Style 5.32 ಬಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ.
ಲಾರೆನ್ಸ್ ಬಿಷ್ಣೋಯ್ ಭಯದಲ್ಲಿ ಭಾಯಿಜಾನ್; 'ಸಿಂಘಂ ಅಗೇನ್'ನಿಂದ ಸಲ್ಮಾನ್ ಔಟ್?
ವಿಚ್ಛೇದನ ಹಿಂಪಡೆಯುವ ನಿರ್ಧಾರದ ಬೆನ್ನಲ್ಲೇ ಜೈಲರ್ 2 ರಲ್ಲಿ ರಜನಿ ಜೊತೆ ಧನುಷ್?
ಕನ್ನಡದ ಹೊಸ ತಲೆಮಾರಿನ ಲೇಖಕರು ಮತ್ತು ಅವರ ಓದಲೇಬೇಕಾದ ಒಂದು ಪುಸ್ತಕ!
ಬಿಗ್ ಬಾಸ್ ನಲ್ಲಿ ಲಿಪ್ ಲಾಕ್ ಮಾಡಿದ ಸ್ಪರ್ಧಿಗಳು! ಹೇಳೋರಿಲ್ಲ ಕೇಳೋರಿಲ್ಲ!