Kannada

ಟಾಪ್ 5 ಕಂಜೂರಿಂಗ್ ಸಿನಿಮಾಗಳು

ಎಡ್ ಮತ್ತು ಲೊರೇನ್ ವಾರೆನ್ ಅವರ ನೈಜ ಅನುಭವಗಳ ಆಧಾರದ ಮೇಲೆ ಮೂಡಿಬಂದ ಹಾರರ್ ಸರಣಿಯ ಕೊನೆಯ ಸಿನಿಮಾ 'ಕಂಜೂರಿಂಗ್: ದಿ ಲಾಸ್ಟ್ ರೈಟ್ಸ್'. ಈ ಸರಣಿಯ ಟಾಪ್ 5 ಸಿನಿಮಾಗಳ ಪಟ್ಟಿ ಇಲ್ಲಿದೆ.

Kannada

ದಿ ಕಂಜೂರಿಂಗ್

ಹಾಂಟೆಡ್-ಹೌಸ್ (ದೆವ್ವದ ಮನೆ) ಕಾನ್ಸೆಪ್ಟ್ ಸಿನಿಮಾಗಳಿಗೆ ಮರುಜೀವ ನೀಡಿದ ಚಿತ್ರವಿದು. ಐಎಂಡಿಬಿ (IMDb) ಯಲ್ಲಿ ಈ ಸಿನಿಮಾ 7.5 ರೇಟಿಂಗ್ ಪಡೆದುಕೊಂಡಿದೆ.

Image credits: IMDb
Kannada

ದಿ ಕಂಜೂರಿಂಗ್ 2

ಮೊದಲ ಭಾಗಕ್ಕಿಂತಲೂ ಹೆಚ್ಚು ಯಶಸ್ಸು ಕಂಡ ಕೆಲವೇ ಕೆಲವು ಸೀಕ್ವೆಲ್ ಸಿನಿಮಾಗಳಲ್ಲಿ ಇದು ಕೂಡ ಒಂದು. ಐಎಂಡಿಬಿಯಲ್ಲಿ ಈ ಸಿನಿಮಾ 7.3 ರೇಟಿಂಗ್ ಹೊಂದಿದೆ.

Image credits: IMDb
Kannada

ಅನಾಬೆಲ್: ದಿ ಕ್ರಿಯೇಷನ್

ಬೊಂಬೆ ತಯಾರಕನ ಮನೆಯಲ್ಲಿ ಅನಾಬೆಲ್ ಬೊಂಬೆ ಹೇಗೆ ಶಾಪಗ್ರಸ್ತವಾಯಿತು ಎಂಬುದನ್ನು ಈ ಪ್ರಿಕ್ವೆಲ್ ಸಿನಿಮಾ ಹೇಳುತ್ತದೆ. ಭಯಾನಕ ಸೆಟ್ಟಿಂಗ್‌ಗಳಿಂದಾಗಿ ಇದು ಬೆಸ್ಟ್ ಸ್ಪಿನ್‌ಆಫ್ ಎನಿಸಿಕೊಂಡಿದೆ.

Image credits: IMDb
Kannada

ಅನಾಬೆಲ್ ಕಮ್ಸ್ ಹೋಮ್

ಐಎಂಡಿಬಿಯಲ್ಲಿ ಈ ಸಿನಿಮಾ ಕಡಿಮೆ ರೇಟಿಂಗ್ ಪಡೆದುಕೊಂಡಿದ್ದರೂ, ಪ್ರೇಕ್ಷಕರಿಗೆ ಭರ್ಜರಿ ಮನರಂಜನೆ ಹಾಗೂ ಥ್ರಿಲ್ ನೀಡುತ್ತದೆ.

Image credits: IMDb
Kannada

ದಿ ನನ್

ರೊಮೇನಿಯಾದ ಚರ್ಚ್‌ವೊಂದರಲ್ಲಿ ನಡೆಯುವ ಈ ಸಿನಿಮಾ 'ವಾಲಕ್' ಹಿನ್ನೆಲೆಯನ್ನು ಹೇಳುತ್ತದೆ. ಗೋಥಿಕ್ ದೃಶ್ಯಗಳು ಮತ್ತು ಭಯಾನಕ ವಾತಾವರಣದಿಂದಾಗಿ ಇದು ಅಭಿಮಾನಿಗಳ ನೆಚ್ಚಿನ ಸಿನಿಮಾವಾಗಿದೆ.

Image credits: IMDb

Rashmika Mandanna Saree: ಅತ್ತೆ ಮನೆಯಲ್ಲಿ ರಶ್ಮಿಕಾರಂತೆ ಮಿಂಚಬೇಕಾ? ಈ 5 ಸೀರೆ ಲುಕ್ ಟ್ರೈ ಮಾಡಿ!

Janhvi Kapoor: ಬಾಡಿ-ಹಗ್ಗಿಂಗ್ ಡ್ರೆಸ್‌ಗಳಲ್ಲಿ ಮಿಂಚಿದ ನಟಿ ಜಾನ್ವಿ ಕಪೂರ್: ಫೋಟೋಸ್ ನೋಡಿ

South Indian Romantic Movies: ನೈಜ ಪ್ರೀತಿಗೆ ಕನ್ನಡಿ ಹಿಡಿದ 7 ಸೌತ್ ಇಂಡಿಯನ್ ಸಿನಿಮಾಗಳಿವು!

Web Series On Aha: ಗರ್ಲ್ಸ್ ನೈಟ್ ಔಟ್‌ಗೆ ಬೆಸ್ಟ್ ಆಗಿರೋ 5 ವೆಬ್ ಸೀರೀಸ್‌ಗಳು ಇಲ್ಲಿವೆ