ಆಶೀಶ್ ವಿದ್ಯಾರ್ಥಿ ಹಾಗೂ ರೂಪಾಲಿ ಬರುವಾ ಮಧ್ಯೆ 10 ವರ್ಷಗಳ ನಡುವಿನ ಅಂತರ ಇದೆ.
ಮಲಯಾಳಂ ನಟ ದಿಲೀಪ್ ಹಾಗೂ ಕಾವ್ಯಾ ನಡುವೆ 17 ವರ್ಷಗಳ ನಡುವಿನ ವಯಸ್ಸಿನ ಅಂತರ ಇದೆ. ಈ ಜೋಡಿಗೆ ಮಹಾಲಕ್ಷ್ಮೀ ಎಂಬ ಮಗಳಿದ್ದಾಳೆ.
ಫಹಾದ್ ಫಾಸಿಲ್ ಹಾಗೂ ನಜ್ರಿಯಾ ನಾಝೀಮ್ ನಡುವೆ 12 ವರ್ಷಗಳ ನಡುವಿನ ವಯಸ್ಸಿನ ಅಂತರ ಇದೆ.
ಪ್ರಕಾಶ್ ರಾಜ್ ಹಾಗೂ ಪೋನಿ ವರ್ಮ ನಡುವೆ 13 ವರ್ಷ ವಯಸ್ಸಿನ ಅಂತರ ಇದೆ. ಪ್ರಕಾಶ್ ರಾಜ್‌ಗೆ ಇದು ಎರಡನೇ ಮದುವೆ.
ಸುಮಲತಾ ಹಾಗೂ ಅಂಬರೀಶ್ ನಡುವೆ 11 ವರ್ಷಗಳ ನಡುವಿನ ಅಂತರ ಇದೆ.
ಧರ್ಮೇಂದ್ರ ಹಾಗೂ ಹೇಮಾ ಮಾಲಿನಿ ನಡುವೆ 13 ವರ್ಷಗಳ ನಡುವಿನ ವಯಸ್ಸಿನ ಅಂತರ ಇದೆ.
ತಮಿಳು ನಟ ಆರ್ಯ ಹಾಗೂ ಸಾಯೇಷಾ ಸೈಗಲ್ ಅವರು ಪ್ರೀತಿಸಿ ಮದುವೆಯಾಗಿದ್ದಾರೆ. ಈ ಜೋಡಿ ಮಧ್ಯೆ 17 ವರ್ಷಗಳ ವಯಸ್ಸಿನ ಅಂತರ ಇದೆ.
ಈ 8 ಚಿತ್ರಗಳು ಮಾರ್ಚ್‌ನಲ್ಲಿ ಬಿಡುಗಡೆಯಾಗುತ್ತಿವೆ, ಅದರಲ್ಲಿ 7 ಚಿತ್ರಗಳು ಇಂದೇ!
400 ಕೋಟಿ ಒಡೆಯನಾದರೂ ಬಾಡಿಗೆ ಮನೆಯಲ್ಲೇ ಇದ್ದಾರೆ ನಟ ಅನುಪಮ್ ಖೇರ್: ಯಾಕೆ?
ಜಾನ್ವಿ ಕಪೂರ್ ಆ ಎರಡು ಭಾಗದ ಸರ್ಜರಿಗೂ ಮುನ್ನ ಹೇಗಿದ್ದಳು?
ವಿಜಯ್ ವರ್ಮಾ ಮೊದಲು ಕೊಹ್ಲಿ ಸೇರಿ ಮೂವರ ಜೊತೆ ಡೇಟಿಂಗ್ ಮಾಡಿದ್ರಾ ತಮನ್ನಾ?