ನಟಿ ಪೂಜಾ ಹೆಗ್ಡೆ, ಮುಂಬೈನಲ್ಲಿ ಎಲ್ಲಾ ಸೌಕರ್ಯಗಳಿರುವ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದಾರೆ.
ನಟಿ ಪೂಜಾ ಹೆಗ್ಡೆ ಅವರ ಮನೆಯ ಪ್ರತಿಯೊಂದು ಕೋಣೆಯಲ್ಲೂ ಬಾಲ್ಕನಿ ಇದೆಯಂತೆ. ಅದರ ಮೂಲಕ ಮುಂಬೈನ ಸೌಂದರ್ಯವನ್ನು ಆನಂದಿಸಬಹುದು.
ಕಡಲತೀರದಲ್ಲಿರುವ ಪೂಜಾ ಹೆಗ್ಡೆ ಅವರ ಈ ಅಪಾರ್ಟ್‌ಮೆಂಟ್‌ನಿಂದ ಸಮುದ್ರದ ಸೌಂದರ್ಯವನ್ನೂ ಆನಂದಿಸಬಹುದು.
ಇದು ಶೂ ಅಂಗಡಿ ಅಲ್ಲ, ಪೂಜಾ ಹೆಗ್ಡೆ ತಮ್ಮ ಶೂಗಳನ್ನು ಜೋಡಿಸಿಡಲು ತಮ್ಮ ಮನೆಯಲ್ಲಿ ಪ್ರತ್ಯೇಕ ಕೋಣೆಯನ್ನೇ ಇಟ್ಟುಕೊಂಡಿದ್ದಾರಂತೆ.
ಪೂಜಾ ಹೆಗ್ಡೆ ಅವರ ಮನೆಯಲ್ಲಿ ಅವರಿಗೆ ತುಂಬಾ ಇಷ್ಟವಾದ ಸ್ಥಳ ಬಾಲ್ಕನಿ ಎಂದರೆ. ಅಲ್ಲಿಂದ ಗಾಳಿ ಬೆಳಕಿನಲ್ಲಿ ಕುಳಿತು ಪ್ರಕೃತಿಯ ಸೌಂದರ್ಯವನ್ನು ಆನಂದಿಸುತ್ತಾರಂತೆ ಪೂಜಾ.
ನಟಿ ಪೂಜಾ ಹೆಗ್ಡೆ ರಾಜಮನೆತನದಂತಹ ಒಳಾಂಗಣವನ್ನು ತಮ್ಮ ಮನೆಯಲ್ಲಿ ವಿನ್ಯಾಸಗೊಳಿಸಿದ್ದಾರೆ.
ನಟಿ ಪೂಜಾ ಹೆಗ್ಡೆ ಈಗ ತಮಿಳಿನಲ್ಲಿ ದಳಪತಿ ವಿಜಯ್ ಜೊತೆ ಜನ ನಾಯಕನ್ ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾರೆ.
ಬಾಲಿವುಡ್ ಒನ್ ಸೈಡೆಡ್ ಲವ್ ಸ್ಟೋರಿ ಟಾಪ್ 8 ಫಿಲ್ಮ್‌ಗಳಿವು!
ಸಲ್ಮಾನ್ ಖಾನ್ ಫಿಲ್ಮ್ 'A6', ಬಜರಂಗಿ ಭಾಯಿಜಾನ್'ಬಜೆಟ್‌ಗಿಂತ 5 ಪಟ್ಟು ಹೆಚ್ಚು!
ಅಂಬಾನಿ ಪತ್ನಿ ಟೀನಾ ಕುರಿತಾದ ಇಂಟ್ರೆಸ್ಟಿಂಗ್ ಸಂಗತಿಗಳಿವು! ಮೊದಲ ಲವ್ ಈ ನಟನ ಜತೆ
ಸಲ್ಮಾನ್ ನಿಂದ ಟಬುವರೆಗೆ: ಮದುವೆಯಾಗದ 8 ಬಾಲಿವುಡ್ ಸೆಲಿಬ್ರಿಟಿಗಳಿವರು!