Entertainment

ಊರ್ವಶಿ ರೌತೇಲಾ

ಐರಾವತದ ಸುಂದರಿ ಊರ್ವಶಿ ರೌತೇಲಾ ಸೌಂದರ್ಯದ ಗಣಿಯಾಗಿದ್ದರೂ ನಟನೆಯಲ್ಲಿ ಮಾತ್ರ ಝೀರೋ ಅಗಿಯೇ ಉಳಿದಿದ್ದಾರೆ. 
 

Image credits: Instagram

ನರ್ಗೀಸ್ ಫಕ್ರಿ

ಈ ನಟಿಯ ಸೌಂದರ್ಯಕ್ಕೆ ಮಾರು ಹೋಗದವರೇ ಇಲ್ಲ, ಆದರೆ ರಾಕ್ ಸ್ಟಾರ್ ಚಿತ್ರದಲ್ಲಿ ಈಕೆಯ ನಟನೆ ನೋಡಿದವರೆಲ್ಲಾ, ಓವರ್ ಆಕ್ಟೀಂಗ್ ಕ್ವೀನ್ ಎಂದರು. 
 

Image credits: Instagram

ಸೋನಮ್ ಕಪೂರ್

ಫ್ಯಾಷನ್ ಮತ್ತು ಸೌಂದರ್ಯದಲ್ಲಿ ಈ ನಟಿ ಯಾವಾಗಲೂ ಟಾಪ್ ನಲ್ಲಿ ನಿಲ್ತಾರೆ, ಆದರೆ ನಟನೆ ಬಗ್ಗೆ ಮಾತನಾಡೋದಾದ್ರೆ ಇವರು ಟ್ರೋಲ್ ಆಗಿರೋದೆ ಹೆಚ್ಚು. 
 

Image credits: Instagram

ಸಾರಾ ಆಲಿ ಖಾನ್

ನಟಿ ಸಾರಾ ಆಲಿ ಖಾನ್ ಸಹ ನಟನೆ ವಿಷಯಕ್ಕೆ ಬಂದಾಗ ಯಾವಾಗಲೂ ಟ್ರೋಲ್ ಗೆ ಒಳಗಾಗುತ್ತಾರೆ. 
 

Image credits: Instagram

ಕತ್ರೀನಾ ಕೈಫ್

ಕತ್ರೀನಾ ಕೈಫ್ ಬಾಲಿವುಡ್ ನ ಟಾಪ್ ನಟಿ ಕೂಡ ಹೌದು, ಅತ್ಯುತ್ತಮ ಡ್ಯಾನ್ಸರ್ ಕೂಡ ಹೌದು. ಆದರೆ ಈಕೆ ಗ್ಲಾಮರಸ್ ಅಭಿನಯಕ್ಕೆ ಮಾತ್ರ ಸೀಮಿತ. ಇಮೋಷನಲ್ ಸೀನ್ ಬಂದ್ರೆ ನಾಟಕದಂತೆ ತೋರುತ್ತೆ. 
 

Image credits: Instagram

ಜಾಕ್ವೆಲಿನ್ ಫೆರ್ನಾಂಡೀಸ್

ಡ್ಯಾನ್ಸ್ , ಸ್ಟೈಲ್ ಮೂಲಕ ಲಕ್ಷಾಂತರ ಅಭಿಮಾನಿಗಳನ್ನು ಪಡೆದ ಈ ಶ್ರೀಲಂಕನ್ ಚೆಲುವೆ ನಟನೆಯಲ್ಲಿ ಮಾತ್ರ ಹಿಂದೆ ಬಿದ್ದಿದ್ದಾರೆ. 
 

Image credits: Instagram

ಅನನ್ಯಾ ಪಾಂಡೆ

ಅನನ್ಯಾ ಪಾಂಡೆ ತಮ್ಮ ಸೌಂದರ್ಯದಿಂದಾಗಿ ಜನಪ್ರಿಯತೆ ಪಡೆದಿದ್ದಾರೆ. ಆದರೆ ಈಕೆಯ ನಟನೆ ಮಾತ್ರಾ ತುಂಬಾನೆ ಕೆಟ್ಟದಾಗಿದೆ ಎನ್ನುತಾರೆ ಸಿನಿರಸಿಕರು. 
 

Image credits: Instagram

ಅಮೀಷಾ ಪಟೇಲ್

ಕಹೋ ನಾ ಪ್ಯಾರ್ ಹೇ ನಟಿ ಅಮೀಷಾ ಪಟೇಲ್ ಸಹ ತಮ್ಮ ಓವರ್ ಆಕ್ಟಿಂಗ್ ನಿಂದಾಗಿ ಹಲವಾರು ಬಾರಿ ಟ್ರೋಲ್ ಆಗಿದ್ದರು. 
 

Image credits: Instagram

ಆಫ್ರಿಕಾದಲ್ಲಿ ವೈಲ್ಡ್ ಲೈಫ್ ಎಂಜಾಯ್ ಮಾಡ್ತಾ ಕಳೆದು ಹೋದ ನೇಹಾ-ಸೋನು ಗೌಡ

ನಾನು ಲಕ್ಷ್ಮಿ ಬಾರಮ್ಮ ಬಿಡ್ತಿಲ್ಲ, ವೈಷ್ಣವ್‌ನ ಬಿಡೋದು ಇಲ್ಲ; ಕೀರ್ತಿ ಸ್ಪಷ್ಟನೆ

'ಓಂ ನಮಃ ಶಿವಾಯ' ಎನ್ನುತ್ತಾ ತಾಯಿ ಜೊತೆ ಅಮರನಾಥ ಯಾತ್ರೆಯಲ್ಲಿ ಸಾನ್ಯಾ ಐಯ್ಯರ್

'ಜೈಲರ್' ಆಡಿಯೋ ಲಾಂಚ್‌ನಲ್ಲಿ ತಮನ್ನಾ ಲುಕ್‌ಗೆ ಫ್ಯಾನ್ಸ್ ಫಿದಾ