ಲಕ್ನೋ ವಿಶ್ವವಿದ್ಯಾಲಯವು 556 ಕಾಲೇಜುಗಳು ಮತ್ತು 17 ಸಂಸ್ಥೆಗಳನ್ನು ಒಳಗೊಂಡಿದೆ. NAAC A++ ಮತ್ತು UGC ಶ್ರೇಣಿ-I ದರ್ಜೆ ನೀಡಿದೆ.
1864 ರಲ್ಲಿ ಲಾರ್ಡ್ ಕ್ಯಾನಿಂಗ್ ಸ್ಮಾರಕವಾಗಿ ಕ್ಯಾನಿಂಗ್ ಹೈಸ್ಕೂಲ್ ಆರಂಭ. ಜಮೀನ್ದಾರರು ತಮ್ಮ ಆದಾಯದಿಂದ 50 ಪೈಸೆ ದಾನ ಮಾಡಿದ್ದರು.
ಲಕ್ನೋದ ಅಮೀನಾಬಾದ್‌ನಲ್ಲಿ ಎರಡು ಕೊಠಡಿಗಳಿಂದ ಕ್ಯಾನಿಂಗ್ ಕಾಲೇಜು ಆರಂಭ. ಆರಂಭದಲ್ಲಿ 200 ವಿದ್ಯಾರ್ಥಿಗಳು. ರಾಜ ಮಾನ್ ಸಿಂಗ್ ಕಾಲೇಜನ್ನು ವಿಸ್ತರಿಸಿದರು.
ಕಪೂರ್ತಲಾ ರಾಜರಿಂದ ಕ್ಯಾನಿಂಗ್ ಕಾಲೇಜಿಗೆ ಭೂಮಿ. 12 ವರ್ಷ ಕೈಸರ್‌ಬಾಗ್ ಮತ್ತು ಲಾಲ್ ಬಾರಾದರಿಯಲ್ಲಿ ನಡೆದು ಬಾದ್‌ಶಾ ಬಾಗ್‌ಗೆ ಸ್ಥಳಾಂತರ.
1905 ರಲ್ಲಿ ಕಪೂರ್ತಲಾ ಮಹಾರಾಜರು ಬ್ರಿಟಿಷ್ ಸರ್ಕಾರದಿಂದ 90 ಎಕರೆ ಭೂಮಿ ಖರೀದಿಸಿ ₹3 ವಾರ್ಷಿಕ ಬಾಡಿಗೆಗೆ ಕ್ಯಾನಿಂಗ್ ಕಾಲೇಜಿಗೆ ನೀಡಿದರು.
1 ನವೆಂಬರ್ 1920 ರಂದು ಲಕ್ನೋ ವಿಶ್ವವಿದ್ಯಾಲಯ ಕಾಯ್ದೆ ಜಾರಿ. 1921 ರಲ್ಲಿ ಮೊದಲ ಶೈಕ್ಷಣಿಕ ವರ್ಷ. ಕಿಂಗ್ ಜಾರ್ಜ್ ವೈದ್ಯಕೀಯ ಕಾಲೇಜು ವಿಶ್ವವಿದ್ಯಾಲಯಕ್ಕೆ ಸೇರ್ಪಡೆ.
ಐಎಎಸ್ ಟೀನಾ ಡಾಬಿ 10, 12ನೇ ಕ್ಲಾಸ್‌ನಲ್ಲಿ ಗಳಿಸಿದ ಅಂಕಗಳು!
ವಿಶ್ವದ ಟಾಪ್ 10 ಕಠಿಣ ಪರೀಕ್ಷೆಗಳಲ್ಲಿವೆ ಭಾರತದ 3 ಎಕ್ಸಾಂ
ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಪಡೆದ ಪದವಿಗಳೆಷ್ಟು ಗೊತ್ತಾ?
ಜಾಬ್ ಸಂದರ್ಶನ ಪಾಸಾಗಲು ಇಲ್ಲಿದೆ ಪವರ್‌ಫುಲ್ ಟಿಪ್ಸ್