ಈ ಮೋಜಿನ ಪ್ರಶ್ನೆಗಳನ್ನು ಪರಿಹರಿಸುವ ಮೂಲಕ, ನಿಮ್ಮ ತಾರ್ಕಿಕ, ಗಣಿತ ಒಗಟು ಮತ್ತು ಮಾನಸಿಕ ಒಗಟು ಪರಿಹರಿಸುವ ಕೌಶಲ್ಯಗಳನ್ನು ಪರಿಶೀಲಿಸಬಹುದು. ಉತ್ತರಗಳನ್ನು ಕೊನೆಯಲ್ಲಿ ಕಾಣಬಹುದು.
ಒಬ್ಬ ಪುರುಷ ಮತ್ತು ಮಹಿಳೆ ಹೋಟೆಲ್‌ಗೆ ಹೋದರು. ರಿಸೆಪ್ಷನಿಸ್ಟ್, "ಅವಳು ಯಾರು?" ಎಂದು ಕೇಳಿದರು. ಅದಕ್ಕೆ, "ಅವಳ ತಂದೆ ನನ್ನ ತಂದೆಯ ಏಕೈಕ ಮಗ."
A) ಸಹೋದರಿ B) ಮಗಳು C) ಸೊಸೆ D) ಹೆಂಡತಿ
ಎಲ್ಲರ ಕಾರಿನಲ್ಲಿಯೂ ಇರುತ್ತದೆ, ಆದರೆ ಯಾರೂ ಬಳಸುವುದಿಲ್ಲ?
A) ಟೈರ್ B) ಸ್ಟೀರಿಂಗ್ C) ಹಾರ್ನ್ D) ಸ್ಪೇರ್ ವೀಲ್
ಗಡಿಯಾರದಲ್ಲಿ ಸಮಯ 3:15 ಆಗಿರುವಾಗ ಗಂಟೆ ಮತ್ತು ನಿಮಿಷದ ಮುಳ್ಳುಗಳ ನಡುವಿನ ಕೋನ ಎಷ್ಟು?
A) 7.5° B) 15° C) 30° D) 45°
2, 6, 12, 20, ?, 42 - ಪ್ರಶ್ನಾರ್ಥಕ ಚಿಹ್ನೆ (?) ಇರುವ ಸ್ಥಳದಲ್ಲಿ ಯಾವ ಸಂಖ್ಯೆ ಬರುತ್ತದೆ?
A) 30 B) 28 C) 26 D) 24
TABLE ಅನ್ನು GZYOV ಎಂದು ಬರೆದರೆ, CHAIR ಅನ್ನು ಹೇಗೆ ಬರೆಯುತ್ತೀರಿ?
A) XSZRI B) XZRIV C) XZSRH D) XZRHI
ಆಗಸ್ಟ್ 15, 2015 ಶನಿವಾರವಾದರೆ, ಆಗಸ್ಟ್ 15, 2021 ಯಾವ ದಿನವಾಗಿರುತ್ತದೆ?
A) ಸೋಮವಾರ B) ಮಂಗಳವಾರ C) ಭಾನುವಾರ D) ಗುರುವಾರ
ಎಲ್ಲರಲ್ಲೂ ಇರುವುದು, ಆದರೆ ಯಾರೂ ಕಳೆದುಕೊಳ್ಳಲು ಇಷ್ಟಪಡುವುದಿಲ್ಲ?
A) ಹೆಸರು B) ಹಣ C) ಗೌರವ D) ಮೊಬೈಲ್
ಒಂದು ಹೊಲದಲ್ಲಿ ಕುರಿಗಳು ಮತ್ತು ಕೋಳಿಗಳಿವೆ. ಒಟ್ಟು ತಲೆಗಳ ಸಂಖ್ಯೆ 50, ಮತ್ತು ಒಟ್ಟು ಕಾಲುಗಳ ಸಂಖ್ಯೆ 140. ಎಷ್ಟು ಕುರಿಗಳಿವೆ?
A) 20 B) 25 C) 30 D) 35
1 B) ಮಗಳು 2 D) ಸ್ಪೇರ್ ವೀಲ್ 3 A) 7.5° 4 B) 2 5 B) XZRIV 6 C) ಭಾನುವಾರ 7 C) ಗೌರವ 8 A) 20
ಕಾಲೇಜಿನಲ್ಲಿವೆ ಈ 7 ವಿಚಿತ್ರ ಕೋರ್ಸ್! ಕಾಲೇಜ್‌ನಲ್ಲಿ ಇದನ್ನೆಲ್ಲಾ ಕಲಿಸ್ತಾರಾ?
ಪಿಯು ನಂತರ ಮುಂದೇನು? AI ಇಂಜಿನಿಯರ್ ಆಗಿ ಲಕ್ಷ ಲಕ್ಷ ಸಂಪಾದಿಸಿ!
ಎಂ.ಎಸ್. ಧೋನಿ ಮಗಳು ಓದುವ ಐಷಾರಾಮಿ ಶಾಲೆ, ವರ್ಷದ ಫೀ ಎಷ್ಟು?
PUC ನಂತರ ಭಾರತದಲ್ಲಿ ಸಾಫ್ಟ್‌ವೇರ್ ಡೆವಲಪರ್ ಆಗುವುದು ಹೇಗೆ? ಇಲ್ಲಿದೆ ಡೀಟೈಲ್ಸ್