Cricket
ವಿರಾಟ್ ಕೊಹ್ಲಿ ಎರಡನೇ ಮಗು ಅಕಾಯ್ ಹುಟ್ಟಿದ್ದು ಲಂಡನ್‌ನಲ್ಲಿ. ಇದೇ ವೇಳೆ ಕೊಹ್ಲಿ ಲಂಡನ್ ಶಿಫ್ಟ್ ಆಗ್ತಾರೆ ಮಾತು ಕೇಳಿಬಂದಿತ್ತು.
ವಿರಾಟ್ ಕೊಹ್ಲಿ ಕುಟುಂಬ ಸಮೇತ ಲಂಡನ್‌ಗೆ ಸ್ಥಳಾಂತಗೊಳ್ಳುತ್ತಿದ್ದಾರೆ ಅನ್ನೋ ಮಾತನ್ನು ಕೋಚ್ ಖಚಿತಪಡಿಸಿದ್ದಾರೆ
ಕೊಹ್ಲಿ ಬಾಲ್ಯದ ಕೋಚ್, ಈ ಕುರಿತು ಮಾಹಿತಿ ನೀಡಿದ್ದಾರೆ. ಶೀಘ್ರದಲ್ಲೇ ಕೊಹ್ಲಿ ಲಂಡನ್‌ಗೆ ಸ್ಥಳಾಂತರ ಎಂದಿದ್ದಾರೆ.
ಕೊಹ್ಲಿ ವಿದಾಯದ ಬಳಿಕ ಲಂಡನ್‌ನಲ್ಲಿ ನೆಲೆಸಲು ಬಯಸಿದ್ದಾರೆ. ಇದಕ್ಕಾಗಿ ಎಲ್ಲಾ ತಯಾರಿ ಮಾಡಿಕೊಂಡಿದ್ದಾರೆ ಎಂದಿದ್ದಾರೆ ಕೋಚ್
ಸದ್ಯ ಕೊಹ್ಲಿ ಕುಟುಂಬದ ಜೊತೆ ಹೆಚ್ಚು ಸಮಯ ಕಳೆಯುತ್ತಿದ್ದಾರೆ. ಪದೇ ಪದೇ ಲಂಡನ್‌ನಲ್ಲಿ ಕಾಣಿಸುತ್ತಿದ್ದಾರೆ.
ಲಂಡನ್‌ಗೆ ಶಿಫ್ಟ್ ಆಗುವ ಕಾರಣದಿಂದಲೇ ಕೊಹ್ಲಿ ಪುತ್ರ ಆಕಾಯ್ ಜನನ ಲಂಡನ್‌ನಲ್ಲಿ ಆಗಿದೆ ಅನ್ನೋ ಮಾತು ಕೇಳಿಬರುತ್ತಿದೆ.
ಕೊಹ್ಲಿ ಕುಟುಂಬ ಸಮೇತ ಲಂಡನ್‌ನಲ್ಲಿ ನೆಲೆಸುತ್ತಾರೆ ಎಂದು ಜಾಗರಣಕ್ಕೆ ನೀಡಿದ ಸಂದರ್ಶನದಲ್ಲಿ ಕೋಚ್ ಹೇಳಿದ್ದಾರೆ.
ಫೆ.15ರಂದು ಲಂಡನ್‌ನಲ್ಲಿ ಕೊಹ್ಲಿ ಆಕಾಯ್ ಜನನವಾಗಿತ್ತು. ಅಲ್ಲಿಂದ ಜೂನ್ ವರೆಗೆ ಲಂಡನ್‌ನಲ್ಲಿದ್ದ ಕೊಹ್ಲಿ
ಜೂನ್‌ನಲ್ಲಿ ಟಿ20 ವಿಶ್ವಕಪ್‌ಗೆ ಮರಳಿದ್ದ ಕೊಹ್ಲಿ ಬಳಿಕ ಜುಲೈನಲ್ಲಿ ಹಿಂತಿರುಗಿದ್ದರು. ಆಗಸ್ಟ್‌ನಲ್ಲಿ ಬಾಂಗ್ಲಾ ಟೆಸ್ಟ್ ಸರಣಿಗೆ ವಾಪಾಸ್ ಆಗಿದ್ದರು.
ರಿಷಬ್ ಪಂತ್ ಗರ್ಲ್‌ಫ್ರೆಂಡ್ ಇಶಾ ನೇಗಿಯ ಸುಂದರ ಚಿತ್ರಗಳು!
ಸಾರಾ ತೆಂಡುಲ್ಕರ್ ನೀಲಿ ಉಡುಪಿನ ಬೆಲೆ ಇಷ್ಟೊಂದಾ? ಆನ್‌ಲೈನ್‌ನಲ್ಲಿ ನೀವೂ ಖರೀದಿಸಿ
ರವಿಚಂದ್ರನ್ ಅಶ್ವಿನ್ ಕುರಿತಾದ ಟಾಪ್ 10 ಇಂಟ್ರೆಸ್ಟಿಂಗ್ ಸಂಗತಿಗಳಿವು!
ಅಶ್ವಿನ್ ಪತ್ನಿ ಪ್ರೀತಿ ಇಷ್ಟೊಂದು ಸಿಂಪಲ್: ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ!