ನ್ಯೂಜಿಲೆಂಡ್‌ನ ಕ್ರುಗರ್ ವ್ಯಾನ್ ವೈಕ್ 4.9 ಅಡಿ ಎತ್ತರ. ಅವರು 9 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ.
ಭಾರತೀಯ ಬ್ಯಾಟ್ಸ್‌ಮನ್ ಪಾರ್ಥಿವ್ ಪಟೇಲ್ 5.3 ಅಡಿ ಎತ್ತರ. ಅವರು 25 ಟೆಸ್ಟ್, 38 ಏಕದಿನ ಮತ್ತು 2 ಟಿ20 ಪಂದ್ಯಗಳನ್ನು ಆಡಿದ್ದಾರೆ.
ಕೇದಾರ್ ಜಾಧವ್ ಕೂಡ ಕುಳ್ಳ ಕ್ರಿಕೆಟಿಗ, ಅವರ ಎತ್ತರ 5.4 ಅಡಿ. ಅವರು 73 ಏಕದಿನ ಪಂದ್ಯಗಳಲ್ಲಿ 1389 ರನ್ ಗಳಿಸಿದ್ದಾರೆ.
ಕುಳ್ಳ ಕ್ರಿಕೆಟಿಗರಲ್ಲಿ ಸಚಿನ್ ತೆಂಡುಲ್ಕರ್ ಕೂಡ ಒಬ್ಬರು. ಅವರ ಎತ್ತರ 5.5 ಅಡಿ. ಕುಳ್ಳಗಿನ ದೇಹ ಹೊಂದಿದ್ದರೂ ಅವರು ಕ್ರಿಕೆಟ್‌ನಲ್ಲಿ ಅನನ್ಯ ದಾಖಲೆಗಳನ್ನು ನಿರ್ಮಿಸಿದ್ದಾರೆ.
ಜಿಂಬಾಬ್ವೆಯ ತಟೆಂಡ ತೈಬು ಕೂಡ ಕುಳ್ಳ ಕ್ರಿಕೆಟಿಗ. ಅವರ ಎತ್ತರ 5.4 ಅಡಿ. ಅವರು ಜಿಂಬಾಬ್ವೆ ಪರ 150ಕ್ಕೂ ಹೆಚ್ಚು ಏಕದಿನ ಪಂದ್ಯಗಳನ್ನು ಆಡಿದ್ದಾರೆ.
ಬಾಂಗ್ಲಾದೇಶದ ಮುಶ್ಫಿಕರ್ ರಹೀಮ್ 5.3 ಅಡಿ ಎತ್ತರ. ಅವರು ಬಾಂಗ್ಲಾದೇಶ ಪರ ವಿಕೆಟ್ ಕೀಪಿಂಗ್ ಮತ್ತು ನಾಯಕತ್ವ ವಹಿಸಿದ್ದಾರೆ.
ಭಾರತೀಯ ಕ್ರಿಕೆಟಿಗ ಗುಂಡಪ್ಪ ವಿಶ್ವನಾಥ್ ಕೂಡ ಕುಳ್ಳ ಕ್ರಿಕೆಟಿಗರಾಗಿದ್ದರು. ಅವರ ಎತ್ತರ 5.3 ಅಡಿ. ಅವರು 91 ಟೆಸ್ಟ್ ಪಂದ್ಯಗಳಲ್ಲಿ 6000ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ.
ವೆಸ್ಟ್ ಇಂಡೀಸ್‌ನ ಆಲ್ವಿನ್ ಕಾಳಿಚರಣ್ 5.4 ಅಡಿ ಎತ್ತರ. ಅವರು 1972 ರಿಂದ 1981 ರವರೆಗೆ ಕ್ರಿಕೆಟ್ ಆಡಿದ್ದರು.
ಬಾಂಗ್ಲಾದೇಶದ ಮೊಮಿನುಲ್ ಹಕ್ 5.35 ಅಡಿ ಎತ್ತರ. ಅವರು 72 ಟೆಸ್ಟ್ ಪಂದ್ಯಗಳಲ್ಲಿ 4627 ಮತ್ತು 28 ಏಕದಿನ ಪಂದ್ಯಗಳಲ್ಲಿ 557 ರನ್ ಗಳಿಸಿದ್ದಾರೆ.
ದಕ್ಷಿಣ ಆಫ್ರಿಕಾ ತಂಡದ ನಾಯಕ, ಹರಿಣಗಳ ಪಡೆಗೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಗದೆ ಗೆದ್ದುಕೊಟ್ಟ ನಾಯಕ ಬವುಮಾ ಎತ್ತರ ಕೇವಲ 5.4 ಅಡಿ ಮಾತ್ರ
ಅಜರುದ್ದೀನ್ ಸೊಸೆ, ಸಾನಿಯಾ ತಂಗಿ: ಗ್ಲಾಮರ್ ಲೇಡಿ ಹೇಗಿದ್ದಾರೆ ನೋಡಿ!
ಸಾರಾ ತೆಂಡುಲ್ಕರ್ - ಸನಾ ಗಂಗೂಲಿ: ಯಾರು ಹೆಚ್ಚು ವಿದ್ಯಾವಂತರು?
ವಿಶ್ವ ಕ್ರಿಕೆಟ್‌ನ ಅತಿ ಎತ್ತರದ ಟಾಪ್ 4 ಕ್ರಿಕೆಟಿಗರಿವರು! ಪಾಕ್ ಆಟಗಾರ ನಂ.1
ಕ್ರಿಕೆಟ್ ದಂತಕಥೆ ಸುನಿಲ್ ಗವಾಸ್ಕರ್ ಆಸ್ತಿ ಇಷ್ಟೊಂದಾ?