Kannada

ಮಂಧನಾ ನಿರ್ಧಾರದಿಂದ ಶ್ರೇಯಾಂಕಗೆ ನಿರಾಸೆ

Kannada

WPL 2025ಕ್ಕೆ ಚಾಲನೆ

ಫೆಬ್ರವರಿ 14 ರಿಂದ ಮಹಿಳಾ ಪ್ರೀಮಿಯರ್ ಲೀಗ್ WPL 2025ಕ್ಕೆ ಚಾಲನೆ ದೊರೆತಿದೆ. ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಜೈಂಟ್ಸ್ ಮುಖಾಮುಖಿಯಾಗಿದ್ದವು.

Kannada

ಆರ್‌ಸಿಬಿ ದೊಡ್ಡ ಗುರಿ ಬೆನ್ನಟ್ಟಿ ಗೆಲುವು

ಮೊದಲ ಪಂದ್ಯದಲ್ಲಿ ಸ್ಮೃತಿ ಮಂಧನಾ ನಾಯಕತ್ವದ ಆರ್‌ಸಿಬಿ ತಂಡವು ಗುಜರಾತ್ ತಂಡವನ್ನು 6 ವಿಕೆಟ್‌ಗಳಿಂದ ಸೋಲಿಸಿದೆ. 202 ರನ್‌ಗಳ ಗುರಿಯನ್ನು 18.3 ಓವರ್‌ಗಳಲ್ಲಿ ತಲುಪಿದೆ.

Kannada

ಚರ್ಚೆಗೆ ಕಾರಣವಾದ ಮಂಧನಾ ನಡೆ

WPL 2025ರ ಮೊದಲ ಪಂದ್ಯದಲ್ಲಿಯೇ ಸ್ಮೃತಿ ಮಂಧನಾ ಅವರ ಒಂದು ನಿರ್ಧಾರ ಎಲ್ಲರನ್ನೂ ಅಚ್ಚರಿಗೊಳಿಸಿದೆ. ಅವರ ನಿರ್ಧಾರ ಅಭಿಮಾನಿಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.

Kannada

ಕನ್ನಡತಿ ಶ್ರೇಯಾಂಕಗಿಲ್ಲ ಸ್ಥಾನ

ಸ್ಮೃತಿ ಮಂದಾನ ಮೊದಲ ಪಂದ್ಯದಲ್ಲಿ ತಾರಾ ಆಟಗಾರ್ತಿ ಶ್ರೇಯಾಂಕ ಪಾಟೀಲ್ ಅವರನ್ನು ಆಡುವ ಹನ್ನೊಂದರ ಬಳಗದಲ್ಲಿ ಸೇರಿಸಿಕೊಂಡಿಲ್ಲ. ಇದು ದೊಡ್ಡ ಚರ್ಚೆಗೆ ಗ್ರಾಸವಾಗಿದೆ.

Kannada

ಸಾಮಾಜಿಕ ಜಾಲತಾಣದಲ್ಲಿ ಬರೆದಿದ್ದಾರೆ

ಆಡುವ ಹನ್ನೊಂದರ ಬಳಗದಲ್ಲಿ ಆಡಲು ಸಾಧ್ಯವಾಗದ ನಂತರ ಶ್ರೇಯಾಂಕ ಪಾಟೀಲ್ ಸಾಮಾಜಿಕ ಜಾಲತಾಣದಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ. ಸ್ಮೃತಿ ಮಂದಾನ ಅವರ ನಿರ್ಧಾರದ ನಂತರ ಅವರು ತಮ್ಮ ಮನಸ್ಸು ಭಾರವಾಗಿದೆ ಎಂದು ಬರೆದಿದ್ದಾರೆ.

Kannada

WPL ಟೂರ್ನಿಯಿಂದಲೇ ಔಟ್?

ಕೆಲ ಮಾಧ್ಯಮಗಳ ವರದಿ ಪ್ರಕಾರ, ಫಿಟ್ನೆಸ್ ಸಮಸ್ಯೆಯಿಂದಾಗಿ ಶ್ರೇಯಾಂಕ ಪಾಟೀಲ್ ಮೂರನೇ ಸೀಸನ್ WPL ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ ಎಂದು ವರದಿಯಾಗಿದೆ.

Kannada

ಬದಲಿ ಆಟಗಾರ್ತಿ ಯಾರು?

ಒಂದು ವೇಳೆ ಶ್ರೇಯಾಂಕ WPL ಸಂಪೂರ್ಣ ಟೂರ್ನಿಯಿಂದ ಹೊರಬಿದ್ದರೇ, ಸ್ನೆಹ್ ರಾಣಾ ಆರ್‌ಸಿಬಿ ಮಹಿಳಾ ತಂಡವನ್ನು ಕೂಡಿಕೊಳ್ಳುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.

ಸಾರಾ-ಶುಭ್‌ಮನ್‌ ಮತ್ತೆ ಡೇಟಿಂಗ್‌? ಸಂಚಲನ ಹುಟ್ಟಿಸಿದ ಇನ್‌ಸ್ಟಾಗ್ರಾಂ ಪೋಸ್ಟ್‌!

ದೇವಿಶಾ ಜೊತೆ ವ್ಯಾಲೆಂಟೈನ್ಸ್ ಡೇ ಆಚರಿಸಿದ ಸೂರ್ಯಕುಮಾರ್ ಯಾದವ್, ಫೋಟೋ ಇಲ್ಲಿವೆ!

ಚಾಂಪಿಯನ್ಸ್ ಟ್ರೋಫಿ 2025: ಟೂರ್ನಿಯಿಂದ ಹೊರಬಿದ್ದ ಸ್ಟಾರ್ ಆಟಗಾರರಿವರು!

ಚಾಂಪಿಯನ್ಸ್ ಟ್ರೋಫಿಯಲ್ಲಿ ಗರಿಷ್ಠ ಸಿಕ್ಸರ್ ಬಾರಿಸಿದ ಟಾಪ್ 5 ಬ್ಯಾಟ್ಸ್‌ಮನ್‌ಗಳು!