ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಮಗಳು ಸಾರಾ, ಆದಾಯದ ಮೂಲಗಳು
Kannada
ಸಾರಾ ತೆಂಡೂಲ್ಕರ್ ಆಕರ್ಷಣೆ
ಸಚಿನ್ ತೆಂಡೂಲ್ಕರ್ ಅವರ ಮುದ್ದಿನ ಮಗಳು ಸಾರಾ ತೆಂಡೂಲ್ಕರ್ ಅವರ ಬಗ್ಗೆ ಯಾವುದೇ ಪರಿಚಯದ ಅಗತ್ಯವಿಲ್ಲ. ಅವರು ತಮ್ಮ ಸೌಂದರ್ಯ ಮತ್ತು ವಿಭಿನ್ನ ಸ್ಟೈಲ್ಗೆ ಹೆಸರುವಾಸಿಯಾಗಿದ್ದಾರೆ.
Kannada
ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯ
ಸಾರಾ ತೆಂಡೂಲ್ಕರ್ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಸಕ್ರಿಯರಾಗಿದ್ದಾರೆ. ಅವರು ಆಗಾಗ್ಗೆ ತಮ್ಮ ಚಿತ್ರಗಳನ್ನು ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳುತ್ತಾರೆ.
Kannada
ಗಳಿಕೆಯಲ್ಲೂ ಸಾರಾ ಮುಂದು
ಸೌಂದರ್ಯ ರಾಣಿ ಸಾರಾ ತೆಂಡೂಲ್ಕರ್ ಅವರ ಗಳಿಕೆಗೂ ಯಾವುದೇ ಕೊರತೆಯಿಲ್ಲ. ಅವರು ತಮ್ಮ ತಂದೆಯ ಗಳಿಕೆಯ ಮೇಲೆ ಅವಲಂಬಿತರಾಗಿದ್ದಾರೆಯೇ ಎಂದು ನೀವು ಯೋಚಿಸುತ್ತಿರಬಹುದು? ಆದರೆ ಹಾಗಲ್ಲ.
Kannada
ಸ್ವಂತ ವ್ಯವಹಾರ
ಅವರು 'ಸಾರಾ ತೆಂಡೂಲ್ಕರ್ ಶಾಪ್' ಎಂಬ ಆನ್ಲೈನ್ ಶಾಪ್ ಒಂದನ್ನು ಹೊಂದಿದ್ದಾರೆ, ಅಲ್ಲಿಂದ ಸಾಕಷ್ಟು ಗಳಿಕೆ ಮಾಡುತ್ತಾರೆ.
Kannada
ಪೌಷ್ಟಿಕತಜ್ಞೆ ಸಾರಾ (ನ್ಯೂಟ್ರೀಷಿಯನ್)
ಅಷ್ಟೇ ಅಲ್ಲ, ಸಾರಾ ಒಬ್ಬ ಪೌಷ್ಟಿಕತಜ್ಞರೂ (ನ್ಯೂಟ್ರೀಷಿಯನ್) ಆಗಿದ್ದು, ಆರೋಗ್ಯ ಮತ್ತು ಪೌಷ್ಟಿಕಾಂಶಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ರೂಪಿಸಲು ತಮ್ಮ ಶಿಕ್ಷಣವನ್ನು ಬಳಸಿಕೊಳ್ಳುತ್ತಾರೆ.
Kannada
ಹಲವು ಬ್ರ್ಯಾಂಡ್ಗಳ ಮಾಲಕಿ
ಸಾರಾ ತೆಂಡೂಲ್ಕರ್ ಹಲವು ದೊಡ್ಡ ಬ್ರ್ಯಾಂಡ್ಗಳಿಗೆ ಜಾಹೀರಾತುಗಳನ್ನು ಮಾಡುತ್ತಾರೆ. ಅಲ್ಲಿಂದ ಅವರಿಗೆ ಸಾಕಷ್ಟು ಗಳಿಕೆ ಆಗುತ್ತದೆ. ಸಾರಾ ಈ ಕಂಪನಿಗಳಿಂದ ಒಳ್ಳೆಯ ಹಣವನ್ನು ಪಡೆಯುತ್ತಾರೆ.
Kannada
ಸಾರಾ ಅವರ ನಿವ್ವಳ ಮೌಲ್ಯ
ಸಾರಾ ತೆಂಡೂಲ್ಕರ್ ಅವರ ನಿವ್ವಳ ಮೌಲ್ಯದ ಬಗ್ಗೆ ಹೇಳುವುದಾದರೆ, ವರದಿಗಳ ಪ್ರಕಾರ 50 ಲಕ್ಷದಿಂದ 1 ಕೋಟಿ ರೂಪಾಯಿಗಳ ವರೆಗೆ ಇದೆ ಎಂದು ಅಂದಾಜಿಸಲಾಗಿದೆ.