Cricket

ಚೊಚ್ಚಲ ಟೆಸ್ಟ್‌ನಲ್ಲೇ ಆಕರ್ಷಕ ಶತಕ

2013ರಲ್ಲಿ ಚೊಚ್ಚಲ ಪಂದ್ಯದಲ್ಲಿ 177 ರನ್‌: ಪಾದಾರ್ಪಣೆ ಟೆಸ್ಟ್‌ನಲ್ಲಿ ಅತಿಹೆಚ್ಚು ರನ್ ಬಾರಿಸಿದ ಎರಡನೇ ಬ್ಯಾಟರ್.

Image credits: ANI

ಮೊದಲ ಎರಡು ಟೆಸ್ಟ್‌ಗಳಲ್ಲಿ ಶತಕ

ಚೊಚ್ಚಲ ಪಂದ್ಯದ ನಂತರ ಎರಡನೇ ಟೆಸ್ಟ್‌ನಲ್ಲಿ 111* ರನ್‌: ಮೊದಲ ಎರಡು ಟೆಸ್ಟ್‌ಗಳಲ್ಲಿ ಶತಕ ಬಾರಿಸಿದ 5ನೇ ಭಾರತೀಯ.

Image credits: ANI

ಟೆಸ್ಟ್‌ ಆರಂಭಿಕನಾಗಿ ಯಶಸ್ಸು

2019ರಲ್ಲಿ ಆರಂಭಿಕನಾಗಿ ದ.ಆಫ್ರಿಕಾ ವಿರುದ್ಧ 176 & 127 ರನ್‌.

Image credits: ANI

ಟೆಸ್ಟ್‌ನಲ್ಲಿ ದ್ವಿಶತಕ

ದ.ಆಫ್ರಿಕಾ ವಿರುದ್ಧ 2019ರಲ್ಲಿ 212 ರನ್‌: ಇದು ಹಿಟ್‌ಮ್ಯಾನ್ ಬ್ಯಾಟಿಂದ ಬಂದ ಮೊದಲ ಟೆಸ್ಟ್‌ ದ್ವಿಶತಕ.

Image credits: ANI

ಸರಣಿಯಲ್ಲಿ ಅತಿ ಹೆಚ್ಚು ಸಿಕ್ಸರ್‌

2019ರ ದ.ಆಫ್ರಿಕಾ ಸರಣಿಯಲ್ಲಿ 19 ಸಿಕ್ಸರ್‌ ಸಿಡಿಸುವ ಮೂಲಕ ಹೊಸ ದಾಖಲೆ ನಿರ್ಮಿಸಿದರು.

Image credits: ANI

ಮೊದಲ ವಿದೇಶಿ ಟೆಸ್ಟ್‌ ಶತಕ

2021ರಲ್ಲಿ ಓವಲ್‌ನಲ್ಲಿ 127 ರನ್‌: ಭಾರತದ ಹೊರಗೆ ರೋಹಿತ್ ಬ್ಯಾಟಿಂದ ಬಂದ ಮೊದಲ ಶತಕ.

Image credits: ANI

ಪ್ರಮುಖ ಸರಣಿಯಲ್ಲಿ ಗರಿಷ್ಠ ರನ್‌

2021ರ ಇಂಗ್ಲೆಂಡ್‌ ವಿರುದ್ಧದ ಸರಣಿಯಲ್ಲಿ 345 ರನ್‌.

Image credits: ANI

ಆರಂಭಿಕನಾಗಿ ಸ್ಥಿರ ಪ್ರದರ್ಶನ

2019ರಿಂದ 2024ರವರೆಗೆ ಆರಂಭಿಕನಾಗಿ 50.04 ಸರಾಸರಿಯಲ್ಲಿ ರನ್ ಗಳಿಸುವ ಮೂಲಕ ಸ್ಥಿರ ಪ್ರದರ್ಶನ ತೋರಿದ್ದಾರೆ.

Image credits: ANI

ಟೆಸ್ಟ್‌ ನಾಯಕ

2022ರಲ್ಲಿ ಭಾರತದ ಟೆಸ್ಟ್‌ ನಾಯಕರಾದರು.

Image credits: Getty

ಐತಿಹಾಸಿಕ ಗೆಲುವಿನಲ್ಲಿ ಪಾತ್ರ

2018-19ರ ಆಸ್ಟ್ರೇಲಿಯಾ & 2021ರ ಇಂಗ್ಲೆಂಡ್‌ ಸರಣಿ ಗೆಲುವಿನಲ್ಲಿ ಪ್ರಮುಖ ಪಾತ್ರ.

Image credits: Getty

ಐಪಿಎಲ್ 2025: ಪವರ್‌ಪ್ಲೇನಲ್ಲಿ ಗರಿಷ್ಠ ವಿಕೆಟ್ ಕಬಳಿಸಿದ ಟಾಪ್ 5 ಬೌಲರ್ಸ್

ಪತ್ನಿ ಸಂಜನಾ ಹುಟ್ಟುಹಬ್ಬಕ್ಕೆ ವಿನೂತವಾಗಿ ಶುಭಕೋರಿದ ಬುಮ್ರಾ!

ಸ್ಮೃತಿ ಮಂಧನಾ ಕ್ರಿಕೆಟ್ ಬದುಕಿನ ಟಾಪ್ 5 ಸಾಧನೆಗಳಿವು!

ವಿರಾಟ್ ಕೊಹ್ಲಿ ಒಂದು ಲೈಕ್‌ನಿಂದ, ಒಂದೇ ದಿನ 2 ಮಿಲಿಯನ್ ಫಾಲೋವರ್ಸ್ ಗಳಿಸಿದ ನಟಿ!