2008 ರ ಮೊದಲ ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿ ತಂಡದ ಮೊದಲ ನಾಯಕ ರಾಹುಲ್ ದ್ರಾವಿಡ್. 14 ಪಂದ್ಯಗಳಲ್ಲಿ ಕೇವಲ 4 ರಲ್ಲಿ ಗೆಲುವು ಸಾಧಿಸಿದ್ದರಿಂದ ಅವರು ಬೆಂಗಳೂರು ಪರ ಯಶಸ್ವಿ ನಾಯಕ ಎನಿಸಿಕೊಳ್ಳಲಿಲ್ಲ.
Image credits: Image Credit: Twitter/RCB
Kannada
ಅನಿಲ್ ಕುಂಬ್ಳೆ (2009-2010)
2009 ರಿಂದ 2010 ರವರೆಗೆ ಸ್ಪಿನ್ ಮಾಂತ್ರಿಕ ಅನಿಲ್ ಕುಂಬ್ಳೆ ಆರ್‌ಸಿಬಿ ನಾಯಕರಾಗಿದ್ದರು. ಅವರ ನಾಯಕತ್ವದಲ್ಲಿ ತಂಡವು ತನ್ನ ಮೊದಲ 2009ರಲ್ಲಿ ಐಪಿಎಲ್ ಫೈನಲ್‌ಗೆ ಪ್ರವೇಶಿಸಿ ಡೆಕ್ಕನ್ ಚಾರ್ಜರ್ಸ್ ವಿರುದ್ಧ ಸೋತಿತು.
Image credits: Image Credit: Twitter
Kannada
ಕೆವಿನ್ ಪೀಟರ್ಸನ್ (2009)
2009 ರಲ್ಲಿ ಕೆವಿನ್ ಪೀಟರ್ಸನ್ ಆರು ಪಂದ್ಯಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಮುನ್ನಡೆಸಿದರು, ಆದರೆ ಕೇವಲ ಎರಡು ಪಂದ್ಯಗಳಲ್ಲಿ ಮಾತ್ರ ಗೆಲುವು ಸಾಧಿಸಿದರು.
Image credits: Getty
Kannada
ಡೇನಿಯಲ್ ವೆಟ್ಟೋರಿ (2011-2012)
ಡೇನಿಯಲ್ ವೆಟ್ಟೋರಿ 2011 ರಿಂದ 2012 ರವರೆಗೆ ಎರಡು ಋತುಗಳಲ್ಲಿ ಆರ್‌ಸಿಬಿಗೆ ನಾಯಕತ್ವ ವಹಿಸಿದ್ದರು. 2011 ರಲ್ಲಿ ತಂಡವನ್ನು ಎರಡನೇ ಬಾರಿಗೆ ಐಪಿಎಲ್ ಫೈನಲ್‌ಗೆ ಕರೆದೊಯ್ದರು. ಆದರೆ ಆರ್‌ಸಿಬಿ ಚೆನ್ನೈ ಎದುರು ಸೋತಿತು.
Image credits: Getty
Kannada
ವಿರಾಟ್ ಕೊಹ್ಲಿ (2013-2021)
2013 ರಿಂದ 2021 ರವರೆಗೆ 143 ಪಂದ್ಯಗಳಲ್ಲಿ 66 ರಲ್ಲಿ ಗೆಲುವು ಸಾಧಿಸಿ, ವಿರಾಟ್ ಕೊಹ್ಲಿ ಆರ್‌ಸಿಬಿಯ ಅತ್ಯಂತ ಯಶಸ್ವಿ ನಾಯಕರಾಗಿದ್ದಾರೆ. 2016 ರಲ್ಲಿ ಆರ್‌ಸಿಬಿ ಫೈನಲ್ ತಲುಪಿ SRH ವಿರುದ್ಧ ಸೋತಿತು.
Image credits: Getty
Kannada
ಶೇನ್ ವ್ಯಾಟ್ಸನ್ (2017)
2017 ರಲ್ಲಿ ಆಸ್ಟ್ರೇಲಿಯಾದ ಆಲ್ರೌಂಡರ್ ಶೇನ್ ವ್ಯಾಟ್ಸನ್ ಮೂರು ಪಂದ್ಯಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಮುನ್ನಡೆಸಿದರು ಮತ್ತು ಕೇವಲ ಒಂದು ಪಂದ್ಯದಲ್ಲಿ ಗೆಲುವು ಸಾಧಿಸಿದರು.
Image credits: Image Credit: Twitter
Kannada
ಫಾಫ್ ಡು ಪ್ಲೆಸಿಸ್ (2022-2024)
ಫಾಫ್ ಡು ಪ್ಲೆಸಿಸ್ ಮೂರು ಋತುಗಳ ಕಾಲ ಆರ್‌ಸಿಬಿ ತಂಡವನ್ನು ಮುನ್ನಡೆಸಿದರು. ಅವರ ನಾಯಕತ್ವದಲ್ಲಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಐಪಿಎಲ್ ಪ್ರಶಸ್ತಿಯನ್ನು ಗೆಲ್ಲಲು ಸಾಧ್ಯವಾಗಲಿಲ್ಲ.