Cricket
ಟೂರ್ನಿಯು ಮಾರ್ಚ್ 22ರಿಂದ ಆರಂಭವಾಗಲಿದ್ದು, ಈ ಐಪಿಎಲ್ ಕೆಲ ದಿಗ್ಗಜ ಆಟಗಾರರ ಪಾಲಿಗೆ ಕೊನೆಯ ಐಪಿಎಲ್ ಆಗುವ ಸಾಧ್ಯತೆಯಿದೆ.
ಗುಜರಾತ್ ಟೈಟಾನ್ಸ್ ಪರ ಆಡುತ್ತಿರುವ ಇಶಾಂತ್ ಶರ್ಮಾ 2025 ರಲ್ಲಿ ತಮ್ಮ ಕೊನೆಯ IPL ಸೀಸನ್ ಆಡಬಹುದು.
ಡೆಲ್ಲಿ ಕ್ಯಾಪಿಟಲ್ಸ್ ಪ್ರತಿನಿಧಿಸುವ ಫಾಫ್ ಡು ಪ್ಲೆಸಿಸ್ 2025 ರಲ್ಲಿ ತಮ್ಮ ಕೊನೆಯ IPL ಸೀಸನ್ ಆಡಬಹುದು.
ಮುಂಬೈ ಇಂಡಿಯನ್ಸ್ ಪರ ಆಡುತ್ತಿರುವ ಕರ್ಣ್ ಶರ್ಮಾ 2025 ರಲ್ಲಿ ತಮ್ಮ ಕೊನೆಯ IPL ಸೀಸನ್ ಆಡಬಹುದು.
ಕೋಲ್ಕತ್ತಾ ನೈಟ್ ರೈಡರ್ಸ್ ಪ್ರತಿನಿಧಿಸುವ ಮೊಯಿನ್ ಅಲಿ 2025 ರಲ್ಲಿ ತಮ್ಮ ಕೊನೆಯ IPL ಸೀಸನ್ ಆಡಬಹುದು.
ಐಪಿಎಲ್‌ನ ಯಶಸ್ವಿ ನಾಯಕ ಎನಿಸಿಕೊಂಡಿರುವ ಎಂ ಎಸ್ ಧೋನಿ ಪಾಲಿಗೂ 18ನೇ ಅವೃತ್ತಿಯ ಐಪಿಎಲ್ ಕೊನೆಯ ಸೀಸನ್ ಆಗಬಹುದು.