21 ವರ್ಷಗಳಿಂದ ಪತಿ ಜೊತೆ ರವೀನಾ ಟಂಡನ್ ಐಷಾರಾಮಿ ಬಂಗಲೆ, ಫೋಟೋಗಳು ಇಲ್ಲಿವೆ
ರವೀನಾ ಟಂಡನ್ ಅವರ ವಿವಾಹವಾಗಿ 21 ವರ್ಷಗಳಾಗಿವೆ. 2004ರಲ್ಲಿ ಮದುವೆಯಾದರು.
ರವೀನಾ ಅವರು ಉದಯ್‌ಪುರದಲ್ಲಿ ಫಿಲ್ಮ್ ಡಿಸ್ಟ್ರಿಬ್ಯೂಟರ್ ಅನಿಲ್ ಥಡಾನಿಯನ್ನು ವಿವಾಹವಾದರು.
ಮದುವೆಯ ನಂತರ ರವೀನಾ ಕುಟುಂಬದೊಂದಿಗೆ ಮುಂಬೈನ ಐಷಾರಾಮಿ ಬಂಗಲೆಯಲ್ಲಿ ವಾಸಿಸುತ್ತಿದ್ದಾರೆ.
ರವೀನಾ ಟಂಡನ್ ತಮ್ಮ ಬಂಗಲೆಯ ಒಳಭಾಗದ ಫೋಟೋಗಳನ್ನು ಇನ್ಸ್ಟಾದಲ್ಲಿ ಹಂಚಿಕೊಂಡಿದ್ದಾರೆ. ಐಷಾರಮಿ ಮನೆಯ ಒಳಾಂಗಣ ಆಕರ್ಷಕವಾಗಿದೆ.
ರವೀನಾ ಟಂಡನ್ ಅವರ ಈ ಐಷಾರಾಮಿ ಸಮುದ್ರದ ಮುಖದ ಬಂಗಲೆಯ ಹೆಸರು ನೀಲಾಯ. ಇದು ಅಂತಿಂಥ ಬಂಗಲೆಯಲ್ಲ, ಬಹುಕೋಟಿಯ ಐಷಾರಾಮಿ ಬಂಗಲೆ.
ವರದಿಗಳ ಪ್ರಕಾರ, ರವೀನಾ ಟಂಡನ್ ಅವರ ಬಂಗಲೆಯ ಬೆಲೆ 21 ಕೋಟಿ ರೂಪಾಯಿ ಎನ್ನಲಾಗೆ.
ರವೀನಾ ಟಂಡನ್ ತಮ್ಮ ಹೋಮ್ ಗಾರ್ಡನ್ ಅನ್ನು ಅದ್ಭುತವಾಗಿ ಅಲಂಕರಿಸಿದ್ದಾರೆ.
ವೀನಾ ಟಂಡನ್ ತಮ್ಮ ಬಂಗಲೆಯ ಪ್ರವೇಶ ದ್ವಾರದಲ್ಲಿ ಸುಂದರ ಅಲಂಕಾರ ಮಾಡಿದ್ದಾರೆ. ಮನೆಯ ಇಂಟಿರಿಯಲ್ ಡಿಸೈನ್ ಅತ್ಯಾಕರ್ಷಕವಾಗಿದೆ.
ನಟ ಗೋವಿಂದ ಸಿನಿಮಾ ಮುಂದೆ ಶಾರುಖ್ ಖಾನ್ ಬಚ್ಚಾ; ಕರಣ್ ಜೋಹರ್
ಛಾವಾ ಚಿತ್ರ ಎಷ್ಟೇ ಗಳಿಸಿದ್ರೂ ಈ 10 ಚಿತ್ರಗಳನ್ನು ಮೀರಿಸಲು ವಿಕ್ಕಿ ಕೌಶಲ್ ವಿಫಲ!
ಛಾವಾ ಸಿನಿಮಾ ಹಿಟ್.. ಆದರೂ ವಿಕ್ಕಿ ಕೌಶಲ್ ಅವರ ಈ 7 ಚಿತ್ರಗಳು ಸೂಪರ್ ಫ್ಲಾಪ್!
ಜೈಲಿಗೆ ಹೋಗೋ ಮುನ್ನ ಸಂಜಯ್ ದತ್ ಗರ್ಭಿಣಿ ಪತ್ನಿಯ ಜವಾಬ್ದಾರಿ ವಹಿಸಿದ್ಯಾರಿಗೆ?