Cine World

ಕಿರುತೆರೆ ಸ್ಟಾರ್ಸ್

ಸಿನಿಮಾ ನಟಿಯರು ಮಾತ್ರವಲ್ಲ ಕಿರುತೆರೆ ಸ್ಟಾರ್ಸ್ ಕೂಡ ಅಷ್ಟೇ ಬೋಲ್ಡ್ ಅಂಡ್ ಹಾಟ್ ಆಗಿದ್ದಾರೆ. 

Image credits: our own

ನಿಯಾ ಶರ್ಮಾ

ಹಿಂದಿ ಕಿರುತೆರೆಯ ಖ್ಯಾತ ನಟಿ ನಟಿ ನಿಯಾ ಶರ್ಮಾ. ಬೋಲ್ಡ್ ಲುಕ್ ಮೂಲಕ ಕಿಕ್ಕ ಏರಿಸುತ್ತಿದ್ದ ನಟಿ ಇದೀಗ ಮತ್ತಷ್ಟು ಹಾಟ್ ಆಗಿದ್ದಾರೆ. 
 

Image credits: our own

ಕ್ಯಾಲಿಫೋರ್ನಿಯ

ನಿಯಾ ಶರ್ಮಾ ಸದ್ಯ ಕ್ಯಾಲಿಫೋರ್ನಿಯ ಪ್ರವಾಸದಲ್ಲಿದ್ದಾರೆ. ಬೀಚ್ ಪ್ರವಾಸ ಅಂದ್ಮೇಲೆ ಬಿಕಿನಿ ಪೋಸ್ ಇಲ್ಲದಿದ್ರೆ ಹೇಗೆ? ನಿಯಾ ಕೂಡ ಸಖತ್ ಹಾಟ್ ಆಗಿದ್ದಾರೆ. 

Image credits: our own

ಮೊನೊಕಿನಿಯಲ್ಲಿ ನಿಯಾ

ಬೀಚ್‌ನಲ್ಲಿ ಸಿಕ್ಕಾಪಟ್ಟೆ ಹಾಟ್ ಆಗಿರುವ ನಟಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಮೊನೊಕಿನಿಯಲ್ಲಿ ಸಖತ್ ಪೋಸ್ ನೀಡಿದ್ದಾರೆ. 

Image credits: our own

ಫ್ಯಾನ್ಸ್ ರಿಯಾಕ್ಷನ್

ನಿಯಾ ಶರ್ಮಾ ಫೋಟೋಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಸಿಕ್ಕಾಪಟ್ಟೆ ಹಾಟ್, ಬೆಂಕಿ, ಸೆಕ್ಸಿ ಎಂದು ಕಾಮೆಂಟ್ ಮಾಡುತ್ತಿದ್ದಾರೆ. 

Image credits: our own

ಬೋಲ್ಡ್ ನಟಿ

ನಿಯಾ ಶರ್ಮಾ ಸಿಕ್ಕಾಪಟ್ಟೆ ಬೋಲ್ಡ್ ನಟಿ. ಸದಾ ಬೋಲ್ಡ್ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. 

Image credits: our own

ಧಾರಾವಾಹಿಗಳು

ನಿಯಾ ಅನೇಕ ಸೂಪರ್ ಹಿಟ್ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ನಾಗಿನ್ 4ನಲ್ಲೂ ಕಾಣಿಸಿಕೊಂಡಿದ್ದಾರೆ.  
 

Image credits: our own

ಸತ್ಯಪ್ರೇಮ್ ಕಿ ಕಥಾ ಹಾಡಿಗೆ ನಾಚಿಕೆ ಇಲ್ಲದ ಬಾಲಿವುಡ್ ಎಂದ ಪಾಕ್ ಫ್ಯಾನ್ಸ್

ಅಯ್ಯೋ.. ಸೆರಗು ಮುಚ್ಕಳಮ್ಮ: ಬಿಕಿನಿ ತರ ಸೀರೆ ಧರಿಸಿದ ದಿಶಾಗೆ ನೆಟ್ಟಿಗರ ಕ್ಲಾಸ್

ಬ್ಲ್ಯಾಕ್ ಡ್ರೆಸ್‌ನಲ್ಲಿ ಮಿರ ಮಿರ ಮಿಂಚಿದ ದೀಪಿಕಾ: ಪತಿಯ ರಿಯಾಕ್ಷನ್ ಹೀಗಿತ್ತು

ತಮನ್ನಾ ತೊಡೆಮೇಲೆ ಬಾಯ್‌ಫ್ರೆಂಡ್ ವಿಜಯ್ ವರ್ಮಾ: ರೊಮ್ಯಾಂಟಿಕ್ ಫೋಟೋ ವೈರಲ್