Cine World
ಹಳೆಯ ಸಂದರ್ಶನವೊಂದರಲ್ಲಿ ಕರೀನ್ ಕಪೂರ್ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯೊಂದಿಗೆ ಡೇಟಿಂಗ್ ಮಾಡಲು ಬಯಸಿದ್ದಾಗಿ ಹೇಳಿದ್ದರು
ರಾಹುಲ್ ಗಾಂಧಿ ಫೋಟೋ, ಪ್ರಭಾವಿ ಕುಟುಂ ಕೇಳಿದಾಗ ಕ್ರಶ್ ಆಗಿತ್ತು ಎಂದಿದ್ದಾರೆ.
ಕರೀನಾ ಕಪೂರ್ ಈ ಹೇಳಿಕೆ ವಿವಾದಕ್ಕೂ ಕಾರಣವಾಗಿತ್ತು
ಕೆಲವು ವರ್ಷಗಳ ನಂತರ, ಕರೀನಾ ಸೆಟ್‌ನಲ್ಲಿ ಸೈಫ್ ಆಲಿ ಖಾನ್ ಭೇಟಿಯಾಗಿ ಪ್ರೀತಿಸಿ 2012 ರಲ್ಲಿ ವಿವಾಹವಾದರು.
ಕರೀನಾ ಕಪೂರ್ ಖಾನ್ ಮತ್ತು ಸೈಫ್ ಅಲಿ ಖಾನ್ ಈಗ ತೈಮೂರ್ ಮತ್ತು ಜೆಹ್ ಎಂಬ ಇಬ್ಬರು ಗಂಡು ಮಕ್ಕಳ ಪೋಷಕರಾಗಿದ್ದಾರೆ
ಕರೀನಾ ತನ್ನ ಹಿಂದಿನ ಕ್ರಷ್ ಬಗ್ಗೆ ಬಹಿರಂಗವಾಗಿ ಹೇಳಿದ್ದು ಆಕೆಯ ಧೈರ್ಯಶಾಲಿ ವ್ಯಕ್ತಿತ್ವವನ್ನು ಪ್ರತಿಬಿಂಬಿಸಿತ್ತು.
ಕರೀನಾ ವೃತ್ತಿಜೀವನವು ವಿಭಿನ್ನ ಪಾತ್ರಗಳು ಮತ್ತು ವಿಮರ್ಶಕರ ಪ್ರಶಂಸೆಯೊಂದಿಗೆ ಮುಂದುವರಿಯುತ್ತಿದೆ.