ರಾಜಮೌಳಿ ನಿರ್ದೇಶನದ ಎರಡು ಸಿನೆಮಾಗಳು 1000 ಬಾಹುಬಲಿ 2 (2017) ಮತ್ತು RRR (2022) 1000 ಕೋಟಿ ಕ್ಲಬ್ ಸೇರಿದೆ. ಬಾಹುಬಲಿ 2: ದಿ ಕನ್‌ಕ್ಲೂಷನ್ ವಿಶ್ವಾದ್ಯಂತ ₹1000 ಕೋಟಿ ಗಳಿಸಿದ ಮೊದಲ ಭಾರತೀಯ ಚಿತ್ರ.
cine-world Dec 14 2024
Author: Gowthami K Image Credits:Twitter
Kannada
ನಿತೇಶ್ ತಿವಾರಿ
ದಂಗಲ್ (2016) ಚಿತ್ರದ ನಿರ್ದೇಶಕ
Image credits: Twitter
Kannada
ಪ್ರಶಾಂತ್ ನೀಲ್
KGF ಅಧ್ಯಾಯ 2 (2022). ಕನ್ನಡಿಗ, ಕನ್ನಡದ ಚಿತ್ರ ಎನ್ನುವುದು ಹೆಮ್ಮೆ.
Image credits: instagram
Kannada
ನಾಗ್ ಅಶ್ವಿನ್
ಕಲ್ಕಿ 2898AD (2024) ಕೂಡ ಈ ಸಾಧನೆ ಮಾಡಿದ ಚಿತ್ರ.
Image credits: Social Media
Kannada
ಸುಕುಮಾರ್
ಪುಷ್ಪ 2 ದಿ ರೂಲ್ (2024) ಚಿತ್ರದ ನಿರ್ದೇಶಕ, ಪ್ರಸ್ತುತ ಉತ್ತಮ ಪ್ರದರ್ಶನ ನೀಡುತ್ತಿದೆ.