Cine World

ಪಿಂಕ್ ಬಾರ್ಬಿ ಅಲಿಯಾ ಭಟ್, ಚಂದೇರಿ ಸಿಲ್ಕ್ ಸೂಟ್ ಬೆಲೆ ಎಷ್ಟು?

ಅಲಿಯಾ ದೇಸಿ ಬಾರ್ಬಿ ಲುಕ್

ಅಲಿಯಾ ಭಟ್ ಇತ್ತೀಚೆಗೆ ಸುಂದರವಾದ ಗುಲಾಬಿ ಕುರ್ತಾ ಸೆಟ್‌ನಲ್ಲಿ ಕಾಣಿಸಿಕೊಂಡರು. ಅವರ ಹೊಸ ದೇಸಿ ಬಾರ್ಬಿ ಲುಕ್ ನೋಡಿ ಎಲ್ಲರೂ ಆಶ್ಚರ್ಯಚಕಿತರಾಗಿದ್ದಾರೆ. 

ಚಂದೇರಿ ಸಿಲ್ಕ್ ಸಲ್ವಾರ್ ಸೂಟ್

ಅಲಿಯಾ ಕಡಿಮೆ ಅವಧಿಯಲ್ಲಿ ಫ್ಯಾಷನ್ ಐಕಾನ್ ಆಗಿ ಮಾರ್ಪಟ್ಟಿದ್ದಾರೆ. ಅವರ ಚಂದೇರಿ ಸಿಲ್ಕ್ ಸಲ್ವಾರ್ ಸೂಟ್ ತುಂಬಾ ಸುಂದರವಾಗಿತ್ತು. ಅಷ್ಟೇ ಅಲ್ಲ, ಅದರ ಡ್ಯುಯಲ್ ಶೇಡ್ ಡುಪ್ಪಟ್ಟಾ ತುಂಬಾ ಸೊಗಸಾದ ಲುಕ್ ನೀಡಿತು.

ವಿ-ನೆಕ್‌ಲೈನ್ ಇರುವ ಗುಲಾಬಿ ಬಣ್ಣದ ಕುರ್ತಾ

ಅಲಿಯಾ ವಿ-ನೆಕ್‌ಲೈನ್ ಇರುವ ಗುಲಾಬಿ ಬಣ್ಣದ ಕುರ್ತಾದ ಜೊತೆಗೆ ಸಡಿಲವಾದ ಪ್ಯಾಂಟ್ ಅನ್ನು ಧರಿಸಿಕೊಂಡಿದ್ದಾರೆ. ಕುರ್ತಾದ ಮುಕ್ಕಾಲು ತೋಳುಗಳು ಮತ್ತು ದುಪ್ಪಟ್ಟಾದ ತುದಿಯಲ್ಲಿ ಡಿಜೈನರ್ ಲೇಸ್‌ಗಳನ್ನು ಹಾಕಲಾಗಿದೆ.

ಸುಂದರವಾದ ಬಿಳಿ ಕುಸೂತಿ

ಬೇಬಿ ಪಿಂಕ್ ಬಣ್ಣದ ಈ ಸುಂದರವಾದ ಕುರ್ತಾ ಸೆಟ್ ಮೇಲೆ ಸುಂದರವಾದ ಬಿಳಿ ಕುಸೂತಿ ಮಾಡಲಾಗಿದೆ. ಇದರೊಂದಿಗೆ ಕೆಲವು ಕಡೆ ಸ್ಟೋನ್‌ಗಳಿಂದ ವಿನ್ಯಾಸಗೊಳಿಸುವ ಮೂಲಕ ಸೂಟ್‌ನ ಸೌಂದರ್ಯವನ್ನು ಹೆಚ್ಚಿಸಲಾಗಿದೆ.

ಗುಲಾಬಿ ಕುರ್ತಾ ಸೆಟ್ ಬೆಲೆ ಇಷ್ಟೊಂದಾ?

ದೇವ್‌ನಗರಿ ಬ್ರ್ಯಾಂಡ್‌ನ ಈ ಗುಲಾಬಿ ಸಿಲ್ಕ್ ಚಂದೇರಿ ಕುರ್ತಾ ಸೆಟ್ ಖಂಡಿತವಾಗಿಯೂ ಅಗ್ಗವಾಗಿಲ್ಲ. ನೀವು ಇದನ್ನು ಬ್ರ್ಯಾಂಡ್ ವೆಬ್‌ಸೈಟ್‌ನಿಂದ 28,500 ರೂಪಾಯಿಗಳಿಗೆ ಖರೀದಿಸಬಹುದು.

ಪಾರ್ಟಿ, ಮದ್ಯ, ಅಪ್ರಾಪ್ತೆಗೆ ಬಲವಂತ, ಈ ಸ್ಟಾರ್ ನಟನ ಹುಚ್ಚಾಟ ಒಂದೆರಡಲ್ಲ!

ಮಿಯಾ ಖಲೀಫಾ : ಮಾಡೆಲಿಂಗ್ ಮಾಡುವುದಾಗಿ ಕರೆಸಿ ಪೋರ್ನ್‌ ಸ್ಟಾರ್ ಮಾಡಿದರು!

ಸೌತ್ ಸಿನಿಗೆ ಮುಖ ಮಾಡಿದ ಬಾಲಿವುಡ್ ತಾರೆಗಳು, ರಿಲೀಸ್‌ಗೆ ಸಿದ್ಧ ಈ ಚಿತ್ರಗಳು!

ಅದ್ಭುತ ಬಾಲಿವುಡ್ ನಟನ ಬದುಕನ್ನೇ ಕಸಿದ ಕೊಂಡ ಅತ್ಯಾಚಾರ ಆರೋಪ!