ತಾಜ್ ಗ್ರೂಪ್ ಆಫ್ ಹೋಟೇಲ್ಸ್ ಕೂಡ ದೇಶದ ಹೆಮ್ಮೆಯ ಟಾಟಾ ಗ್ರೂಪ್ ಮಾಲೀಕತ್ವದ ಬ್ರಾಂಡ್‌ಗಳಲ್ಲಿ ಒಂದಾಗಿದೆ.
business Feb 07 2025
Author: Anusha Kb Image Credits:google
Kannada
ಸ್ಟಾರ್ ಬಕ್ಸ್ ಇಂಡಿಯಾ
ವಿಶ್ವದ ಜನಪ್ರಿಯ ಕಾಫಿ ಬ್ರಾಂಡ್ ಆದ ಸ್ಟಾರ್ ಬಕ್ಸ್‌ನ ಭಾರತದ ಉದ್ಯಮದ ಮಾಲೀಕತ್ವವನ್ನು ಟಾಟಾ ಗ್ರೂಪ್ ಹೊಂದಿದೆ. ಇದು ಟಾಟಾ ಕನ್ಸ್ಯೂಮರ್ ಪ್ರಾಡಕ್ಟ್ಸ್ ಲಿಮಿಟೆಡ್ ಮತ್ತು ಸ್ಟಾರ್‌ಬಕ್ಸ್ ಕಾರ್ಪೊರೇಷನ್‌ನ ಜಂಟಿ ಉದ್ಯಮ
Image credits: google
Kannada
ಜಾಗ್ವಾರ್ ಲ್ಯಾಂಡ್ ರೋವರ್ಸ್
2008 ರಲ್ಲಿ, ಟಾಟಾ ಮೋಟಾರ್ಸ್ ಫೋರ್ಡ್‌ನಿಂದ ಜಾಗ್ವಾರ್ ಕಾರ್ಸ್ ಮತ್ತು ಲ್ಯಾಂಡ್ ರೋವರ್ ಅನ್ನು ಖರೀದಿಸಿತು
Image credits: google
Kannada
ಏರ್ ವಿಸ್ತಾರ
ವಿಸ್ತಾರಾ, ಟಾಟಾ ಗ್ರೂಪ್ ಮತ್ತು ಸಿಂಗಾಪುರ್ ಏರ್ಲೈನ್ಸ್ ನಡುವಿನ ಜಂಟಿ ಉದ್ಯಮವಾಗಿತ್ತು. ಆದರೆ ವಿಸ್ತಾರಾ ಈಗ ಸಂಪೂರ್ಣವಾಗಿ ಏರ್ ಇಂಡಿಯಾದ ಭಾಗವಾಗಿದೆ, ಇದು ಟಾಟಾ ಗ್ರೂಪ್ ಒಡೆತನದಲ್ಲಿದೆ.
Image credits: google
Kannada
ಏರ್ ಇಂಡಿಯಾ
2021ರಲ್ಲಿ ಟಾಟಾ ಗ್ರೂಪ್‌ಗೆ ಸೇಲಾಗುವುದರೊಂದಿಗೆ ಏರ್ ಇಂಡಿಯಾವೂ ಕೂಡ ಟಾಟಾ ಗ್ರೂಪ್ ಪಾಲಾಗಿದೆ.
Image credits: google
Kannada
ಪ್ರಸಿದ್ಧ ಬಟ್ಟೆ ಬ್ರಾಂಡ್ ಝರಾ
ಭಾರತದಲ್ಲೂ ಫೇಮಸ್ ಆಗಿರುವ ಪ್ರಸಿದ್ಧ ಬಟ್ಟೆ ಬ್ರಾಂಡ್ ಝರಾ ಟಾಟಾ ಗ್ರೂಪ್‌ನ ಟ್ರೆಂಟ್ ಮತ್ತು ಇಂಡಿಟೆಕ್ಸ್ ನಡುವಿನ ಜಂಟಿ ಉದ್ಯಮದ ಮೂಲಕ ಕಾರ್ಯನಿರ್ವಹಿಸುತ್ತದೆ