BUSINESS
ಅನಂತ್ ಅಂಬಾನಿ ರಾಧಿಕಾ ದುಬೈ ವಿಲ್ಲಾ ಬೆಲೆ 650 ಕೋಟಿ ರೂಪಾಯಿ
ಮುಕೇಶ್ ಅಂಬಾನಿ ಮತ್ತು ನೀತಾ ಅಂಬಾನಿ ತಮ್ಮ ಮಗ ಮತ್ತು ಸೊಸೆಗೆ ದುಬೈನಲ್ಲಿ ಬಂಗಲೆಯನ್ನು ಉಡುಗೊರೆಯಾಗಿ ನೀಡಿದ್ದಾರೆ.
ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ದುಬೈನಲ್ಲಿರುವ ಕೋಟಿ ಬೆಲೆ ಬಂಗಲೆಯ ಹೇಗಿದೆ?
ಈ ಬಂಗಲೆಯಲ್ಲಿ ಎಲ್ಲಾ ಐಷಾರಾಮಿತನ, ಸೌಲಭ್ಯ, ಸೌಕರ್ಯಗಳಿವೆ.
ಒಟ್ಟು 10 ಕೊಠಡಿಗಳಿವೆ, ಜೊತೆಗೆ ಖಾಸಗಿ ಬೀಚ್ ಕೂಡ ಇದೆ.
ದಂಪತಿಗಳ ಖಾಸಗಿ ಬಳಕೆಗಾಗಿ 70 ಮೀಟರ್ ಬೀಚ್ ಇದೆ.
ಬಂಗಲೆಯಲ್ಲಿ ಎರಡು ಈಜುಕೊಳಗಳು ಮತ್ತು 7 ಸ್ಪಾಗಳಿವೆ.
ಬಂಗಲೆಯನ್ನು ಇಟಾಲಿಯನ್ ಮಾರ್ಬಲ್‌ನಿಂದ ನಿರ್ಮಿಸಲಾಗಿದೆ.
ನೀತಾ ತಮ್ಮ ಮಗನಿಗಾಗಿ ಪ್ರಪಂಚದಾದ್ಯಂತದ ದುಬಾರಿ ಪೀಠೋಪಕರಣಗಳನ್ನು ತಂದಿದ್ದಾರೆ.
ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹ ಜುಲೈ 12 ರಂದು ನೆರವೇರಿತ್ತು. ಆಡಂಬರದ ಮದುವೆ ಸಮಾರಂಭವಾಗಿತ್ತು.
₹2000 ಹಳೆಯ ನೋಟುಗಳನ್ನು ಎಕ್ಸ್‌ಚೇಂಜ್ ಮಾಡೋದು ಹೇಗೆ?
ಪ್ರಾಣಿ ಮೇಳದಲ್ಲಿ ಎಲ್ಲರ ಗಮನಸೆಳೆದ 23 ಕೋಟಿ ಮೌಲ್ಯದ ಕೋಣ
8ನೇ ವಯಸ್ಸಲ್ಲಿ ದುಡಿಮೆ ಶುರು ಮಾಡಿದ ಈಕೆ ವಿಶ್ವದ ಅತೀ ಶ್ರೀಮಂತ ತಾಯಿ
ನಿಮ್ಮ ಹಣವನ್ನು ಡಬಲ್ ಮಾಡುವ ಸರ್ಕಾರದ ಯೋಜನೆ