BUSINESS
ಮಹಾರಾಷ್ಟ್ರದಲ್ಲಿ 3 ಕೋಟಿ 61 ಲಕ್ಷದ 73 ಸಾವಿರ 807 ಮಂದಿ ಷೇರು ಹೂಡಿಕೆದಾರರಿದ್ದಾರೆ.
2ನೇ ಸ್ಥಾನದಲ್ಲಿ ಉತ್ತರ ಪ್ರದೇಶವಿದ್ದು, 2.22 ಕೋಟಿ ಮಂದಿ ಹೂಡಿಕೆದಾರರಿದ್ದಾರೆ.
ಮೂರನೇ ಸ್ಥಾನದಲ್ಲಿ ಗುಜರಾತ್ ರಾಜ್ಯವಿದ್ದು, 1.84 ಕೋಟಿ ಇನ್ವಸ್ಟರ್‌ಗಳು ಇಲ್ಲಿದ್ದಾರೆ.
ಈ ಪಟ್ಟಿಯಲ್ಲಿ ರಾಜಸ್ಥಾನ 4ನೇ ಸ್ಥಾನದಲ್ಲಿದ್ದು, 1.20 ಕೋಟಿ ಹೂಡಿಕೆದಾರರಿದ್ದಾರೆ.
1.13 ಕೋಟಿ ಹೂಡಿಕೆದಾರರಿರುವ ಪಶ್ಚಿಮ ಬಂಗಾಳ ಈ ಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ.
ಅಂದಾಜು 7 ಕೋಟಿ ಜನಸಂಖ್ಯೆ ಇರುವ ಕರ್ನಾಟಕದಲ್ಲಿ 1.05 ಕೋಟಿ ಮಂದಿ ಇನ್ವೆಸ್ಟರ್‌ಗಳಿದ್ದಾರೆ. ಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ.
ಕರ್ನಾಟಕ ಹಾಗೂ ಮಧ್ಯಪ್ರದೇಶಕ್ಕೆ ಹೆಚ್ಚಿನ ವ್ಯತ್ಯಾಸವಿಲ್ಲ. ಮಧ್ಯಪ್ರದೇಶದಲ್ಲಿ 1.04 ಕೋಟಿ ಮಂದಿ ಇನ್ವೆಸ್ಟರ್‌ಗಳಿದ್ದಾರೆ.
ದೇಶದಲ್ಲಿ ಗರಿಷ್ಠ ಕೈಗಾರಿಕೆಗಳನ್ನು ಹೊಂದಿರುವ ರಾಜ್ಯಗಳಲ್ಲಿ ಒಂದಾದ ತಮಿಳುನಾಡಿನಲ್ಲಿ 94 ಲಕ್ಷ ಮಂದಿ ಇನ್ವೆಸ್ಟರ್ಸ್ ಇದ್ದಾರೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 88 ಲಕ್ಷ ಮಂದಿ ಹೂಡಿಕೆದಾರರಿದ್ದಾರೆ.
ದೇಶದ ಹಿಂದುಳಿದ ರಾಜ್ಯಗಳಲ್ಲಿ ಒಂದಾಗಿರುವ ಬಿಹಾರದಲ್ಲಿ 81 ಲಕ್ಷ ಮಂದಿ ಷೇರು ಹೂಡಿಕೆದಾರರಿದ್ದಾರೆ.
ರಿಲಯನ್ಸ್ ರಿಟೇಲ್ ಮುಖ್ಯಸ್ಥೆ ಇಶಾ ಅಂಬಾನಿ ತಿಂಗಳ ಸಂಬಳ ಕೇಳಿದ್ರೆ ಅಚ್ಚರಿ!
ನೌಕಾ ದಿನ: ಇಲ್ಲಿದೆ ಭಾರತೀಯ ನೌಕಾಪಡೆಯ ಶಕ್ತಿ ಸಾಮರ್ಥ್ಯ ಇತಿಹಾಸ
ದುಬೈನಲ್ಲಿರುವ ಐಶ್ವರ್ಯಾ ರೈ16 ಕೋಟಿಯ ಮನೆ ಒಳಾಂಗಣ ಹೇಗಿದೆ ನೋಡಿ
ಗೌತಮ್ ಅದಾನಿ-ಪ್ರೀತಿ ಅದಾನಿ ಪ್ರೇಮಕಥೆ ಸಖತ್ ಇಂಟ್ರಸ್ಟಿಂಗ್!