Kannada

ಜೂನ್‌ GST ಸಂಗ್ರಹ ಶೇ.6.2 ಏರಿಕೆ

Kannada

1.84 ಲಕ್ಷ ಕೋಟಿ

ಜೂನ್‌ ತಿಂಗಳಿನಲ್ಲಿ 1.84 ಲಕ್ಷ ಕೋಟಿ ರು. GST ಸಂಗ್ರಹವಾಗಿದೆ. ಇದು ಕಳೆದ ವರ್ಷಕ್ಕೆ ಹೋಲಿಸಿದರೆ, ಶೇ.6.2ರಷ್ಟು ಅಧಿಕ.

Image credits: FREEPIK
Kannada

ಕರ್ನಾಟಕವು 13,409 ಕೋಟಿ ರು. ಸಂಗ್ರಹಿಸಿ ದೇಶದಲ್ಲಿ 2ನೇ ಸ್ಥಾನ ಪಡೆದಿದೆ.

Image credits: FREEPIK
Kannada

ಕಳೆದ ವರ್ಷ ಜೂನ್‌ನಲ್ಲಿ ಶೇ.1.73 ಲಕ್ಷ ಕೋಟಿ ರು. GST ಸಂಗ್ರಹವಾಗಿತ್ತು.

Image credits: FREEPIK
Kannada

ಕಳೆದ ತಿಂಗಳು 2.01 ಲಕ್ಷ ಕೋಟಿ ರು. ತೆರಿಗೆ ಸಂಗ್ರಹವಾಗಿತ್ತು

Image credits: FREEPIK
Kannada

ಎಷ್ಟು ಸಂಗ್ರಹ?

ಜೂನ್‌ನಲ್ಲಿ ಒಟ್ಟು ಕೇಂದ್ರ GST 34,558 ಕೋಟಿ ರು., ರಾಜ್ಯ GST 43,268 ಕೋಟಿ ರು., ಸಂಯೋಜಿತ GST 93,280 ಕೋಟಿ ರು. ಸಂಗ್ರಹವಾಗಿದೆ.

Image credits: FREEPIK
Kannada

ಸೆಸ್‌

ಸೆಸ್‌ನಿಂದ 13,491 ಕೋಟಿ ರು. ಸಂಗ್ರಹವಾಗಿದೆ ಎಂದು ಕೇಂದ್ರ ಸರ್ಕಾರದ ವರದಿ ತಿಳಿಸಿದೆ.

Image credits: FREEPIK

ಜಸ್ಟ್ ಒಂದು ಕಂಬಳಿ ಜೊತೆ ಬುತ್ತಿ ಕಟ್ಟಿಕೊಂಡು ಬಂದ ಅನಿಲ್‌ ಗಣಿ ದೊರೆ ಆಗಿದ್ದೇಗೆ?

ಆನ್‌ಲೈನ್ ಶಾಪಿಂಗ್ ಉಳಿತಾಯದ ಸುಲಭ ಮಾರ್ಗಗಳು

ದೇಶದ ಅಗ್ರ ಶ್ರೀಮಂತರಾದ ಆಕಾಶ್ ಮತ್ತು ಅನಂತ್ ಅಂಬಾನಿಯವರ ಸಂಪತ್ತು ಎಷ್ಟಿದೆ ಗೊತ್ತಾ?

2025ರ ಅತ್ಯಂತ ಕಳಪೆ ಆರ್ಥಿಕತೆ ಹೊಂದಿರುವ ಟಾಪ್ 10 ದೇಶಗಳಿವು! ಭಾರತ ಎಷ್ಟನೇ ಸ್ಥಾನ?