ದೆಹಲಿ ಹಾಗೂ ಮುಂಬೈ ಮೆಟ್ರೋ ನಗರಗಳಾಗಿದ್ದರೂ, ಅವುಗಳಿಗಿಂತ ಬೆಂಗಳೂರು ದುಬಾರಿ ನಗರ ಎಂದಿದೆ. ಈ ನಗರದಲ್ಲಿ ಸರಾಸರಿ ಮಾಸಿಕ ವೇತನ 45 ಸಾವಿರ ರೂಪಾಯಿ ಇದೆ ಎಂದು ಸಂಸ್ಥೆ ತಿಳಿಸಿದೆ.
business Mar 18 2025
Author: Santosh Naik Image Credits:instagram
Kannada
ಬೆಂಗಳೂರು
ಪ್ರತಿ ತಿಂಗಳು ಬೆಂಗಳೂರಿನಲ್ಲಿ ಜೀವನೋಪಾಯಕ್ಕಾಗಿ 35,887 ರೂಪಾಯಿ ಖರ್ಚಾಗುತ್ತದೆ.
Image credits: Wikipedia
Kannada
ಮುಂಬೈ
ಮೆಟ್ರೋ ಸಿಟಿಯಾಗಿರುವ ಮುಂಬೈನಲ್ಲಿ 33,321 ರೂಪಾಯಿ ಖರ್ಚಾಗುತ್ತದೆ
Image credits: Pinterest
Kannada
ದೆಹಲಿ
ಮುಂಬೈಯಂತೆ ಮೆಟ್ರೋ ಸಿಟಿಯಾಗಿರುವ ದೆಹಲಿಯಲ್ಲಿ ಪ್ರತಿ ತಿಂಗಳು 33,308 ರೂಪಾಯಿ ಖರ್ಚಾಗುತ್ತದೆ.
Image credits: google
Kannada
ಪುಣೆ
ಬೆಂಗಳೂರಿನ ರೀತಿಯಲ್ಲೇ ಐಟಿ ಹಬ್ ಆಗಿರುವ ಪುಣೆಯಲ್ಲಿ 32,336 ರೂಪಾಯಿ ಪ್ರತಿ ತಿಂಗಳು ವೆಚ್ಚವಾಗುತ್ತದೆ.
Image credits: Wikipedia
Kannada
ಹೈದರಾಬಾದ್
ಬೆಂಗಳೂರಿಗೆ ಸವಾಲೊಡ್ಡಿರುವ ಹೈದರಾಬಾದ್‌ನಲ್ಲಿ ಪ್ರತಿ ತಿಂಗಳ ಕಾಸ್ಟ್ ಆಫ್ ಲಿವಿಂಗ್ 31,253 ರೂಪಾಯಿ ಇದೆ.
Image credits: Social media
Kannada
ಅಹಮದಾಬಾದ್
ಗುಜರಾತ್‌ನ ಅಹಮದಾಬಾದ್‌ನಲ್ಲಿ ಪ್ರತಿ ತಿಂಗಳ ಖರ್ಚು 31,048 ರೂಪಾಯಿ ಇರಲಿದೆ
Image credits: Social media
Kannada
ಚೆನ್ನೈ
ತಮಿಳುನಾಡು ರಾಜಧಾನಿ ಚೆನ್ನೈನಲ್ಲಿ 29,342 ರೂಪಾಯಿ ಖರ್ಚಾಗುತ್ತದೆ.
Image credits: Wikipedia
Kannada
ಲಕ್ನೋ
ಉತ್ತರ ಪ್ರದೇಶದ ರಾಜಧಾನಿ ಲಕ್ನೋದಲ್ಲಿ 28,376 ರೂಪಾಯಿ ಖರ್ಚಾಗುತ್ತದೆ.
Image credits: our own
Kannada
ಕೋಲ್ಕತ್ತಾ
ಪಶ್ಚಿಮ ಬಂಗಾಳದ ರಾಜಧಾನಿಯಲ್ಲಿ ಪ್ರತಿ ತಿಂಗಳ ಕಾಸ್ಟ್ ಆಫ್ ಲಿವಿಂಗ್ 27,869 ರೂಪಾಯಿ ಇದೆ.
Image credits: Wikipedia
Kannada
ಜೈಪುರ
ರಾಜಸ್ಥಾನದ ಜೈಪುರದಲ್ಲಿ ಪ್ರತಿ ತಿಂಗಳ ಕಾಸ್ಟ್ ಆಫ್ ಲಿವಿಂಗ್ 27,813 ರೂಪಾಯಿ ಇದೆ.
Image credits: Our own
Kannada
ದುಬಾರಿ ಊರು ಬೆಂಗಳೂರು..
ಭಾರತದಲ್ಲಿ ಸರಾಸರಿ ಮಾಸಿಕ ಸಂಬಳ 45,000 ರೂಪಾಯಿ ಇದ್ದು, ಬೆಂಗಳೂರಿನಲ್ಲಿ ಜೀವನ ವೆಚ್ಚ ಅತಿ ಹೆಚ್ಚಾಗಿದೆ. ಮುಂಬೈ ಮತ್ತು ದೆಹಲಿ ದುಬಾರಿ ಮೆಟ್ರೋ ನಗರಗಳಾಗಿ ಉಳಿದಿವೆ. ಜೈಪುರ, ಕೋಲ್ಕತ್ತಾ ಕೈಗೆಟುಕವ ನಗರವೆನಿಸಿದೆ.