ಈ ಜಾಗದಲ್ಲಿ ಸಣ್ಣ ಶಾಪ್ ಇಟ್ರೆ ಸಾಕು, ದುಡ್ಡೇ ದುಡ್ಡು! ಎಲ್ಲಿ? ಯಾವ ಶಾಪ್?
business May 25 2025
Author: Padmashree Bhat Image Credits:AI Photo
Kannada
ಸಲಹೆ
ಉದ್ಯಮ ಶುರು ಮಾಡಬೇಕು ಎಂದು ಎಲ್ಲೆಲ್ಲೋ ಏನೇನೋ ಅಂಗಡಿ ಇಟ್ಟರೆ ಪ್ರಯೋಜನ ಇಲ್ಲ. ಸರಿಯಾದ ಸ್ಥಳದಲ್ಲಿ ಅದಕ್ಕೆ ತಕ್ಕಂತೆ ಅಂಗಡಿ ಆರಂಭಿಸಬೇಕು.
Image credits: AI Photo
Kannada
ಗಾಲ್ಫ್ ಕೇಂದ್ರ
ಕಾರ್ ವಾಶ್ ಮಾಡುವ ಅಂಗಡಿ ಮುಂದೆ ಜಾಗ ಸಿಕ್ಕರೆ ಗಾಲ್ಫ್ ಕೇಂದ್ರ ಆರಂಭಿಸಿ. ಕಾರ್ ವಾಶ್ ಮಾಡಲು ಬಂದರೋ ಸಮಯ ಕಳೆಯಲು ಗಾಲ್ಫ್ ಸೆಂಟರ್‌ಗೆ ಬರ್ತಾರೆ.
Image credits: AI Photo
Kannada
ಆಟಿಕೆ ಅಂಗಡಿ
ಮಕ್ಕಳ ಆಸ್ಪತ್ರೆ ಮುಂದೆ ಆಟಿಕೆ ಅಂಗಡಿ ಆರಂಭಿಸಿ. ಮಕ್ಕಳು ಹಠ ಮಾಡುತ್ತಾರೆ ಎಂದು ಆಟಿಕೆ ಕೊಳ್ಳಲು ಬರುತ್ತಾರೆ.
Image credits: AI Photo
Kannada
ಲಾಂಡ್ರಿ ಶಾಪ್
ಕಂಪೆನಿಗಳಲ್ಲಿ ಕೆಲಸ ಮಾಡೋರಿಗೆ ಬಟ್ಟೆ ಒಗೆಯೋದು, ಐರನ್ ಮಾಡೋದು ದೊಡ್ಡ ಕೆಲಸ. ಹೀಗಾಗಿ ಕಾರ್ಪೋರೇಟ್ ಆಫೀಸ್ ಮುಂದೆ ಲಾಂಡ್ರಿ ಶಾಪ್ ಆರಂಭಿಸಿದ್ರೆ ದುಡ್ಡೇ ದುಡ್ಡು.
Image credits: AI Photo
Kannada
ಕಾರ್ ವಾಶ್
ಮಾಲ್‌ಗಳಲ್ಲಿ ಕಾರ್ ಪಾರ್ಕಿಂಗ್ ಮಾಡಲು ಹಣ ಕೊಡಬೇಕು. ಹೀಗಾಗಿ ಮಾಲ್ ಮುಂದೆ ಕಾರ್ ವಾಶ್ ಸೆಂಟರ್ ಆರಂಭಿಸಿದರೆ, ಅಲ್ಲಿ ಕಾರ್ ವಾಶ್ ಆಗುವುದು, ಕಾರ್ ಮಾಲೀಕರು ಮಾಲ್ ಕೂಡ ಸುತ್ತಬಹುದು.
Image credits: AI Photo
Kannada
ಕ್ಷೌರಿಕನ ಅಂಗಡಿ
ಕಾರ್ ವಾಶ್ ಮಾಡುವ ಅಂಗಡಿ ಮುಂದೆ ಕ್ಷೌರಿಕನ ಶಾಪ್ ತೆಗೆಯಬೇಕು. ಕಾರ್ ವಾಶ್ ಮಾಡಲು ಕಾಯಬೇಕು ಎಂದಾಗ ಅವರು ಕ್ಷೌರಿಕನ ಅಂಗಡಿಗೆ ಬಂದು ಕೂದಲು, ಗಡ್ಡ ಕಟ್ ಮಾಡಿಸಿಕೊಳ್ತಾರೆ.
Image credits: AI Photo
Kannada
ಮೊಟ್ಟೆ ಅಂಗಡಿ
ಜಿಮ್ ಮುಂದೆ ಮೊಟ್ಟೆ ಅಂಗಡಿ ಇಡಿ. ಜಿಮ್‌ಗೆ ಹೋಗುವವರು ಆರೋಗ್ಯಕರ ಆಹಾರ ಸೇವಿಸ್ತಾರೆ. ಹೀಗಾಗಿ ಮೊಟ್ಟೆ ಇಟ್ಟರೆ ಸಖತ್ ವ್ಯಾಪಾರ ಆಗೋದು ಪಕ್ಕಾ!