BUSINESS

PSU ಸ್ಟಾಕ್‌ ಓವರ್‌ವೇಟ್‌

PSU ಸ್ಟಾಕ್‌ಗಳಾದ BHEL ಹಾಗೂ NTPC ಓವರ್‌ವೇಟ್‌ ಆಗಿದೆ ಎಂದು ಮಾರ್ಗನ್‌ ಸ್ಟ್ಯಾನ್ಲಿ ಹೇಳಿದೆ.

Image credits: Pixabay

Torrent Power: ಡಬಲ್‌ ಅಪ್‌ಗ್ರೇಡ್‌

ಮೋರ್ಗನ್ ಸ್ಟಾನ್ಲಿ ಟೊರೆಂಟ್ ಪವರ್ ಅನ್ನು 'ಅಂಡರ್ ವೇಟ್' ನಿಂದ 'ಓವರ್ ವೇಟ್' ಗೆ ಡಬಲ್ ಅಪ್ ಗ್ರೇಡ್ ಮಾಡಿದೆ. ಗುರಿಯನ್ನು 1185 ರಿಂದ 2268 ಕ್ಕೆ ಹೆಚ್ಚಿಸಲಾಗಿದೆ.
 

Image credits: Freepik@belajar

Tata Power: ಡಬಲ್‌ ಅಪ್‌ಗ್ರೇಡ್‌

ಮೋರ್ಗನ್ ಸ್ಟಾನ್ಲಿಯು ಟಾಟಾ ಪವರ್ ಅನ್ನು 'ಅಂಡರ್ ವೇಟ್'ದಿಂದ 'ಓವರ್‌ವೇಟ್‌'ಗೆ ಡಬಲ್ ಅಪ್‌ಗ್ರೇಡ್ ಮಾಡಿದೆ. ಗುರಿಯನ್ನು 331 ರಿಂದ 577 ಕ್ಕೆ ಹೆಚ್ಚಿಸಲಾಗಿದೆ.

Image credits: Freepik@Chano_1_Na

BHEL: ಅಪ್‌ಗ್ರೇಡಿಂಗ್‌

ಮೋರ್ಗನ್ ಸ್ಟಾನ್ಲಿ BHEL ಅನ್ನು 'ಈಕ್ವಲ್‌ವೇಟ್' ನಿಂದ 'ಓವರ್‌ವೇಟ್‌'ಗೆ ಅಪ್‌ಗ್ರೇಡ್ ಮಾಡಿದೆ. ಗುರಿಯನ್ನು 220 ರಿಂದ 352 ಕ್ಕೆ ಹೆಚ್ಚಿಸಲಾಗಿದೆ.
 

Image credits: Freepik

NTPC: ಓವರ್‌ವೇಟ್‌

ಮೋರ್ಗನ್ ಸ್ಟಾನ್ಲಿ ಎನ್‌ಟಿಪಿಸಿಗೆ 'ಓವರ್‌ವೇಟ್‌' ರೇಟಿಂಗ್ ನೀಡಿದ್ದಾರೆ. ಗುರಿಯನ್ನು 423ರಿಂದ 496ಕ್ಕೆ ಏರಿಸಲಾಗಿದೆ.

Image credits: FREEPIK

Power Grid : ಈಕ್ವಲ್‌ ವೇಟ್‌

ಮೋರ್ಗನ್ ಸ್ಟಾನ್ಲಿ ಪವರ್ ಗ್ರಿಡ್ ಅನ್ನು 'ಓವರ್‌ವೇಟ್‌'ದಿಂದ ಈಕ್ವಲ್‌ ವೇಟ್‌ಗೆ ಇಳಿಸಿದೆ. ಗುರಿಯನ್ನು 296 ರಿಂದ 362 ಕ್ಕೆ ಏರಿಸಲಾಗಿದೆ. 

 

Image credits: Freepik

ನಮ್ಮ ಅಭಿಪ್ರಾಯವಲ್ಲ

ಸೂಚನೆ: ಷೇರುಗಳಲ್ಲಿ ಹೂಡಿಕೆ ಮಾಡುವುದು ಬ್ರೋಕರೇಜ್‌ನಿಂದ ಸಲಹೆಯಾಗಿದೆ. ಇದು ಏಷ್ಯಾನೆಟ್‌ ಸುವರ್ಣನ್ಯೂಸ್‌ ಅಭಿಪ್ರಾಯಗಳಲ್ಲ. ಹೂಡಿಕೆ ಮಾಡುವ ಮೊದಲು ನಿಮ್ಮ ಸಲಹೆಗಾರರನ್ನು ಸಂಪರ್ಕಿಸಿ


 

Image credits: Freepik

ವಿಶ್ವದ ಅತಿ ಹೆಚ್ಚು ಸಾಲ ಹೊಂದಿರುವ ಟಾಪ್ 10 ದೇಶಗಳು, ಪಾಕ್‌ನ ಸ್ಥಾನವೆಷ್ಟು?

ಭಾರಿ ಏರಿಕೆ ಕಂಡ ವೋಡಾಫೋನ್-ಐಡಿಯಾ ಷೇರು, ಜಿಗಿತ ಎಷ್ಟರವರೆಗೆ ತಲುಪಲಿದೆ?

ಸೆಪ್ಟೆಂಬರ್ 23: ಇಂದು ಲಾಭ ಕಂಡ 10 ಷೇರುಗಳು, ಶೇ. 12 ಏರಿಕೆ ಕಂಡ SBFC

ಮುಖೇಶ್ ಅಂಬಾನಿ ಮನೆ: 38,415 ಕೋಟಿ ಮೌಲ್ಯದ 10 ವಿಶೇಷತೆ