ವಾಸ್ತು ಶಾಸ್ತ್ರದ ಪ್ರಕಾರ, ಈ ದಿಕ್ಕಿನಲ್ಲಿ ಉಪ್ಪನ್ನು ಇಟ್ಟರೆ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ.
ಮನೆಯ ದಕ್ಷಿಣ ದಿಕ್ಕಿನಲ್ಲಿ ಉಪ್ಪನ್ನು ಇಡಲೇಬಾರದು. ಇದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿ ಬರುತ್ತದೆ, ಸಾಲ ಹೆಚ್ಚಾಗುತ್ತದೆ.
ಒಂದು ಹಿಡಿ ಉಪ್ಪು, ಸಾಸಿವೆಯನ್ನು ಸೇರಿಸಿ ಮನೆಯ ಸುತ್ತಲೂ ಹಾಕಿದರೆ ದೃಷ್ಟಿ ದೋಷ ನಿವಾರಣೆಯಾಗುತ್ತದೆ. ಮನೆಯಲ್ಲಿ ಸಕಾರಾತ್ಮಕ ಶಕ್ತಿ ಬರುತ್ತದೆ.
ವಾಸ್ತು ಶಾಸ್ತ್ರದ ಪ್ರಕಾರ, ಸಂಜೆ ವೇಳೆ ಉಪ್ಪನ್ನು ದಾನ ಮಾಡಿದರೆ ಮನೆಯಲ್ಲಿ ಸಾಲ ಹೆಚ್ಚಾಗುತ್ತದೆ.
ವಾಸ್ತು ಶಾಸ್ತ್ರದ ಪ್ರಕಾರ, ಪ್ರತಿದಿನ ಉಪ್ಪಿನ ನೀರಿನಿಂದ ಮನೆ ಒರೆಸಿದರೆ ವಾಸ್ತು ದೋಷಗಳು ನಿವಾರಣೆಯಾಗುತ್ತವೆ.
ಕೆಂಪು ಬಟ್ಟೆಯಲ್ಲಿ ಉಪ್ಪನ್ನು ಹಾಕಿ, ಅದನ್ನು ಅಡುಗೆಮನೆಯಲ್ಲಿ ಯಾರಿಗೂ ಕಾಣದಂತೆ ಇಟ್ಟರೆ ಹಣ ಹೆಚ್ಚಾಗುತ್ತದೆ.
ಮಂಗಳವಾರ 4 ಮಾರ್ಚ್ 2025: ನಾಳೆ ಈ ರಾಶಿಗೆ ಲಾಭ, ಅದೃಷ್ಟ
ಸೋಮವಾರ 3 ಮಾರ್ಚ್ 2025: ನಾಳೆ ಈ ರಾಶಿಗೆ ವ್ಯಾಪಾರದಲ್ಲಿ ಲಾಭ, ಅದೃಷ್ಟ
ದಿನ ಭವಿಷ್ಯ 1 ಮಾರ್ಚ್ 2025: ನಾಳೆ ಈ ರಾಶಿಗೆ ವ್ಯಾಪಾರದಲ್ಲಿ ಲಾಭ, ಯಶಸ್ಸು
ಬುದ್ಧನ ಈ ಮೂರು ಸತ್ಯಗಳನ್ನ ತಿಳಿದರೆ ನೆಮ್ಮದಿಯ ಜೀವನ ನಿಮ್ಮದು!