Astrology
ಜೀವನದಲ್ಲಿ ನಾವು ತುಂಬ ಕಷ್ಟಪಟ್ಟರೂ ಕೂಡ ಕೆಲವೊಮ್ಮೆ ಯಶಸ್ಸು ಸಿಗೋದಿಲ್ಲ, ಇದಕ್ಕಾಗಿ ಕೆಲ ವಿಷಯಗಳನ್ನು ಮುಚ್ಚಿಡಬೇಕಾಗುತ್ತದೆ.
ನಾವು ದೇವರಿಗೆ ಮಾಡುವ ಪ್ರಾರ್ಥನೆಯ ಬಗ್ಗೆ ಯಾರಿಗೂ ಹೇಳಬಾರದು.
ದಾನ ಮಾಡುವುದು ಎಲ್ಲರಿಗೂ ತಿಳಿದಿರುವ ವಿಷಯ. ಆದರೆ ದಾನ ಮಾಡುವಾದ ಅದನ್ನು ಯಾರಿಗೂ ಹೇಳಬಾರದು.
ಐದನೇ ತಿಂಗಳು ಮುಗಿಯುವವರೆಗೂ ಗರ್ಣಿಣಿಯರು ತಮ್ಮ ಪ್ರಗ್ನೆನ್ಸಿ ಬಗ್ಗೆ ಯಾರಿಗೂ ಹೇಳಬಾರದು. ಗರ್ಭ ಧರಿಸಿದ ದಿನದಿಂದ ಐದನೇ ತಿಂಗಳವರೆಗೆ ಅನಿಷ್ಟಗಳು ಸಂಭವಿಸುತ್ತವೆ.
ಮುಂಚಿತವಾಗಿ ಮಾಡಬಹುದಾದ ಯಾವುದನ್ನೂ ನಾವು ಯಾರೊಂದಿಗೂ ಹಂಚಿಕೊಳ್ಳಬಾರದು ಎಂದು ಹೇಳುತ್ತಾರೆ, ಅದನ್ನು ಚೆನ್ನಾಗಿ ಮಾಡು, ಇಂದೇ ಮಾಡು.
ಯಾವುದೇ ಧರ್ಮ ಅಥವಾ ನೈತಿಕ ಪುಸ್ತಕವಾಗಿ ಅದು ನಮಗೆ ಸುಳ್ಳು ಹೇಳಬಾರದು ಎಂದು ಕಲಿಸಿದೆ.
ನಾವು ಎಷ್ಟೇ ಸಂಪಾದಿಸಿದರೂ ಅದನ್ನು ಯಾರಿಗೂ ಹೇಳಬಾರದು.