Kannada

ಚಾಣಕ್ಯ ನೀತಿ: ಭೂಲೋಕವೇ ಸ್ವರ್ಗ

ಜೀವನದಲ್ಲಿ ಎಲ್ಲ ಇದ್ದು ಈ ಮೂರು ಸರಿಯಿಲ್ಲದಿದ್ದರೆ ಜೀವನ ನರಕಮಯ. ಚಾಣಕ್ಯನೀತಿಯ ಪ್ರಕಾರ ಯಾರೂ ಈ ಬೋಕವನ್ನೇ ಸ್ವರ್ಗ ಸೃಷ್ಟಿಸುತ್ತಾರೆ?

Kannada

ಚಾಣಕ್ಯ ನೀತಿ

ಆಚಾರ್ಯ ಚಾಣಕ್ಯರು ಅನೇಕ ರಾಜ್ಯಗಳಾಗಿ ವಿಭಜನೆಯಾಗಿದ್ದ ಭಾರತವನ್ನು ಒಂದುಗೂಡಿಸಿ ಅಖಂಡ ಭಾರತವನ್ನು ನಿರ್ಮಿಸಿದರು. ಇವರ ಸೂಕ್ತಿಗಳು ಇಂದಿಗೂ ನಮಗೆ ಆದರ್ಶವಾಗಿವೆ.

Kannada

ಯಾರಿಗೆ ಭೂಲೋಕದಲ್ಲೇ ಸ್ವರ್ಗ?

ಚಾಣಕ್ಯ ನೀತಿಯಲ್ಲಿ.. ನಮ್ಮ ಜೀವನಕ್ಕೆ ತುಂಬಾ ಉಪಯುಕ್ತವಾದ ಅನೇಕ ಸೂತ್ರಗಳಿವೆ. ಯಾರಿಗೆ ಭೂಲೋಕವೇ ಸ್ವರ್ಗವಾಗುತ್ತದೆ ಎಂದು ಈಗ ತಿಳಿದುಕೊಳ್ಳೋಣ ಬನ್ನಿ.

Kannada

ಚಾಣಕ್ಯ ನೀತಿ ಪ್ರಕಾರ

ಒಳ್ಳೆಯ ಹೆಂಡತಿ, ಮಕ್ಕಳು, ಧನ ಇರುವವರಿಗೆ ಈ ಲೋಕವೇ ಸ್ವರ್ಗ ಎಂದು ಆಚಾರ್ಯ ಚಾಣಕ್ಯರು ಹೇಳುತ್ತಾರೆ.

Kannada

ಮಕ್ಕಳು ವಿಧೇಯರಾಗಿರಬೇಕು

ಮಕ್ಕಳು ವಿಧೇಯರಾಗಿದ್ದರೆ.. ಪೋಷಕರಿಗೆ ಯಾವುದೇ ಚಿಂತೆ ಇರುವುದಿಲ್ಲ. ಆದ್ದರಿಂದ ಇಂತಹ ಪೋಷಕರಿಗೆ ಭೂಲೋಕವೇ ಸ್ವರ್ಗವಾಗುತ್ತದೆ.

Kannada

ಒಳ್ಳೆಯ ಹೆಂಡತಿ ಇರಬೇಕು

ಒಳ್ಳೆಯ ಹೆಂಡತಿ ಇರುವ ಗಂಡನ ಜೀವನ ಕೂಡ ಸುಖಮಯವಾಗಿರುತ್ತದೆ. ಗಂಡನನ್ನು ಅರ್ಥಮಾಡಿಕೊಳ್ಳುವ ಹೆಂಡತಿ ಇದ್ದರೆ ದಾಂಪತ್ಯ ಜೀವನ ಚೆನ್ನಾಗಿರುತ್ತದೆ. ಯಾವುದೇ ಸಮಸ್ಯೆ ಬಂದರೂ ಒಟ್ಟಿಗೆ ಪರಿಹರಿಸಿಕೊಳ್ಳುತ್ತಾರೆ.

Kannada

ಧನವೂ ಮುಖ್ಯ

ವಿಧೇಯ ಮಕ್ಕಳು, ಹೆಂಡತಿಯ ಜೊತೆಗೆ ಧನವೂ ಮುಖ್ಯ ಎನ್ನುತ್ತಾರೆ ಚಾಣಕ್ಯರು. ಏಕೆಂದರೆ ಈ ಸಮಾಜದಲ್ಲಿ ಹಣವಿದ್ದರೆ ಮಾತ್ರ ಗೌರವ ಸಿಗುತ್ತದೆ.

2025ರ ಮಹಾಕುಂಭ ಸಮಯದಲ್ಲಿ ಮಂಗಳ ನಿಂದ ಶುಭ, 4 ರಾಶಿಗೆ ಅದೃಷ್ಟ

ಚಾಣಕ್ಯ ನೀತಿಯ ಈ 8 ಪಾಠಗಳು ತಿಳಿದರೆ ಎಂಥ ಕಠಿಣ ಸವಾಲುಗಳನ್ನೂ ಎದುರಿಸಬಲ್ಲಿರಿ!

ಚಿಕ್ಕ ಮೂಗು ಸುಂದರವಾಗಿ ಕಾಣಲು ಬೇಸಿಕ್ ಮೇಕಪ್ ಟಿಪ್ಸ್

Wife Habits : ಪತ್ನಿಯ 5 ಅಭ್ಯಾಸಗಳು ಗಂಡನಿಗೆ ನರಕ