ವಿಶಿಷ್ಟ ಕಲ್ಲುಗಳ ಲೋಕ: ಚಲಿಸುವ, ಬೆಳೆಯುವ ನಿಗೂಢ ಕಲ್ಲುಗಳು

ಕಲ್ಲುಗಳು ಬೆಳೆಯುವುದು ಎಂದರೆ  ವಿಚಿತ್ರ ಅಲ್ವಾ ವಿಚಿತ್ರ ಆದರೂ ಇದು ಸತ್ಯ ಇಲ್ಲಿ ಕಲ್ಲುಗಳು ಬೆಳೆಯುತ್ತವೆ.  ರೊಮೇನಿಯಾದ ಈ ವಿಚಿತ್ರದ ಬಗ್ಗೆ ಇಂದಿಗೂ ಸಾಕಷ್ಟು ಸಂಶೋಧನೆಗಳು ನಡೆದಿವೆ. ಆ ಬಗ್ಗೆ ಈ ವಿಡಿಯೋದಲ್ಲಿದೆ ಇನ್ನಷ್ಟು ಮಾಹಿತಿ.

First Published Sep 17, 2022, 2:32 PM IST | Last Updated Sep 17, 2022, 2:32 PM IST

ಪ್ರಪಂಚಲದಲ್ಲಿ ಹಲವು ಚಿತ್ರ ವಿಚಿತ್ರ ಘಟನೆಗಳು ನಡೆಯುತ್ತವೆ. ಅವುಗಳಲ್ಲಿ ಕೆಲವು ಊಹೆಗೂ ನಿಲುಕದ್ದು, ಕೆಲ ದಿನಗಳ ಹಿಂದೆ ನೀವು ಮೆಕ್ಸಿಕೋದ ಗೊಂಬೆಗಳ ಐಲ್ಯಾಂಡ್ ಸ್ಟೋರಿಯನ್ನು ಹಳೆಯ ಎಪಿಸೋಡ್‌ನಲ್ಲಿ ಕೇಳಿದ್ದೀರಾ. ಅದು ಗೊಂಬೆಗಳೇ ತುಂಬಿರುವ ವಿಚಿತ್ರ ದ್ವೀಪದ ಸ್ಟೋರಿ. ಆದರೆ ಈಗ ಈ ವಿಡಿಯೋದಲ್ಲಿ ತೋರಿಸುತ್ತಿರುವುದು ಕಲ್ಲುಗಳು ಬೆಳೆಯುವ ಚಲಿಸುವ ವಿಚಿತ್ರದ ಕೌತುಕದ ಸ್ಟೋರಿ, ಅದು ರೋಮೇನಿಯಾದ ಒಂದು ಹಳ್ಳಿ. ಅಲ್ಲಿ ಕಲ್ಲುಗಳು ಬೆಳೆಯುತ್ತವೆ ಹಾಗೂ ಚಲಿಸುತ್ತವೆಯಂತೆ. ಮರಗಿಡಗಳು ಪ್ರಾಣಿ ಪಕ್ಷಿಗಳು ಬೆಳೆಯುವುದನ್ನು ನೋಡಿದ್ದೇವೆ. ಆದರೆ ಕಲ್ಲುಗಳು ಬೆಳೆಯುವುದು ಎಂದರೆ ಹೇಗೆ ವಿಚಿತ್ರ ಅಲ್ವಾ ವಿಚಿತ್ರ ಆದರೂ ಇದು ಸತ್ಯ ಇಲ್ಲಿ ಕಲ್ಲುಗಳು ಬೆಳೆಯುತ್ತವೆ. ಈ ವಿಚಿತ್ರದ ಬಗ್ಗೆ ಇಂದಿಗೂ ಸಾಕಷ್ಟು ಸಂಶೋಧನೆಗಳು ನಡೆದಿವೆ. ಆ ಬಗ್ಗೆ ಈ ವಿಡಿಯೋದಲ್ಲಿದೆ ಇನ್ನಷ್ಟು ಮಾಹಿತಿ.