Asianet Suvarna News Asianet Suvarna News

ಭಾರತೀಯರಿಗೆ ಮಣೆ ಹಾಕುತ್ತಾ, ಭಾರತಕ್ಕೆ ಮಣ್ಣೆರಚುತ್ತಾರಾ ಬೈಡೆನ್?

ಅಮೆರಿಕ ನೂತನ ಅಧ್ಯಕ್ಷ ಬೈಡೆನ್ ಮೋದಿಗೆ ಫ್ರೆಂಡ್ ಆಗ್ತಾರಾ? ಅಥವಾ ಭಾರತಕ್ಕೆ ವಿಲನ್ ಆಗ್ತಾರಾ? ಐದು ವರ್ಷ ಮೊದಲೇ ಸಿಕ್ಕಿತ್ತು ಪಾಪಿ ಪಾಕಿಸ್ತಾನಕ್ಕೆ ಬೈಡೆನ್ ದೇಣಿಗೆ, ಹೀಗಿರುವಾಗ ಇನ್ನು ಪಾಕಿಸ್ತಾನ ಆಟಾಟೋಪ ಹೆಚ್ಚಾಗುತ್ತಾ? ಟ್ರಂಪ್ ಸೋಲಿಸಲು ಹೆಣೆದಿತ್ತು ಚೀನಾ ಷಡ್ಯಂತ್ರ. ಹಾಗಾದ್ರೆ ಫಲ ಕೊಡುತ್ತಾ ಪಾಕಿಸ್ತಾನದ ಕುತಂತ್ರ? ಭಾರತೀಯರಿಗೆ ಮಣೆ ಹಾಕುತ್ತಲೇ ಭಾರತಕ್ಕೆ ಮಣ್ಣೆರಚುತ್ತಾರಾ ಬೈಡೆನ್? ಇಲ್ಲಿದೆ ನೊಡಿ ಒಂದು ವರದಿ

Video Top Stories