ಈ ಸರೋವರಕ್ಕೆ ಹೋದವರು ವಾಪಾಸು ಬಂದೇ ಇಲ್ಲ!
ವಿಷಕಾರಿಯಾದ ಪ್ರಕೃತಿಗೆ ಸವಾಲು ಒಡ್ಡುವ, ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋದಲ್ಲಿರುವ ಭಯಾನಕ ಸರೋವರವೊಂದರ ಸಂಪೂರ್ಣ ಡಿಟೇಲ್ಸ್ ಇಲ್ಲಿದೆ.
ಅದೊಂದು ಭಯಾನಕ ಸರೋವರ ಅಲ್ಲಿಗೆ ಕಾಲಿಟ್ರೆ ಸಾಕು ಸಾವು ಫಿಕ್ಸ್. ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋದಲ್ಲಿ ಈ ಸರೋವರ ಇದೆ. ಎರಡು ಸಾವಿರ ಹೆಕ್ಟೇರ್ ಕಿಲೋ ಮೀಟರ್ ವ್ಯಾಪ್ತಿಯಷ್ಟು ದೊಡ್ಡ ಸರೋವರ ಇದಾಗಿದ್ದು, ಆಫ್ರಿಕನ್ ಗ್ರೀನ್ ಲೇಕ್‌ಗಳಲ್ಲಿ ಇದೂ ಕೂಡ ಒಂದಾಗಿದೆ. ಪ್ರಪಂಚದಲ್ಲಿರುವ ಸಾವಿರಾರು ಸರೋವರಗಳಂತೆ ಇದು ಒಂದು ಎಂದು ನೀವಿದನ್ನು ಭಾವಿಸಿದರೆ ಆಘಾತಕ್ಕೊಳಗಾಗುವರಿರಿ, ಈ ಸರೋವರ ಅಂತಿಂಥಾ ಸರೋವರವಲ್ಲ, ನೋಡುವುದಕ್ಕಷ್ಟೇ ಶಾಂತವಾಗಿರುವ ಈ ಸರೋವರದ ಇನ್ನೊಂದು ಮುಖ ಗಟ್ಟಿ ಗುಂಡಿಗೆಯವರನ್ನು ಕೂಡ ತಣ್ಣಗೆ ಬೆವರುವಂತೆ ಮಾಡುತ್ತದೆ. ಈ ಸರೋವರ ಅಡಿ ಭಾಗದಲ್ಲಿ ಶತಕೋಟಿ ಕ್ಯೂಬಿಕ್ ಪ್ರಮಾಣದಲ್ಲಿ ಮಿಥೇನ್ ಹಾಗೂ ಕಾರ್ಬನ್ ಡೈ ಆಕ್ಸೈಡ್ ಘನರೂಪದಲ್ಲಿ ಶೇಖರಣೆಯಾಗಿದೆ. ಈ ಭಯಾನಕ ಸರೋವರ ಬಗ್ಗೆ ಇನ್ನಷ್ಟು ಡಿಟೇಲ್ ಈ ವಿಡಿಯೋದಲ್ಲಿ ಇದೆ ನೋಡಿ.