Asianet Suvarna News Asianet Suvarna News

ಒಂದಿಡಿ ಖಂಡವನ್ನೇ ತುಂಡಾಗಿಸಲಿದೆ ಈ ಪ್ರಾಕೃತಿಕ ವಿಸ್ಮಯ..!

ಇಷ್ಟು ದಿನ ನಾವು ಮಕ್ಕಳು ಎಷ್ಟು ಸಮುದ್ರ ಎಂದು ಪ್ರಶ್ನಿಸಿದರೆ 7 ಸಮುದ್ರ ಎಂದು ಹೇಳುತ್ತಿದ್ದೆವು. ಈಗ ಅದು ಎಂಟಾಗುವ ಸೂಚನೆ ಸಿಕ್ಕಿದೆ. ಒಂದು ಖಂಡವೇ ಎರಡು ಹೋಳಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಇಡೀ ಜಗತ್ತನ್ನೇ ತಲ್ಲಣಗೊಳಿಸುವ ಪ್ರಾಕೃತಿಕ ಬದಲಾಗವಣೆಗೆ ಭೂಮಂಡಲ ತಯಾರಾಗುತ್ತಿದೆ. ಭೂಮಿಯ ಒಳ ಪದರದಲ್ಲಿ ಆಗಾಗ ಬದಲಾವಣೆಯಾಗುತ್ತಿರುತ್ತದೆ. ಆಫ್ರಿಕಾದಲ್ಲಿ ಇಂತದ್ದೊಂದು ಭಾರೀ ಪ್ರಾಕೃತಿಕ ಬದಲಾವಣೆ ಉಂಟಾಗುತ್ತಿದೆ. 

ನವದೆಹಲಿ (ಆ. 15): ಇಷ್ಟು ದಿನ ನಾವು ಮಕ್ಕಳು ಎಷ್ಟು ಸಮುದ್ರ ಎಂದು ಪ್ರಶ್ನಿಸಿದರೆ 7 ಸಮುದ್ರ ಎಂದು ಹೇಳುತ್ತಿದ್ದೆವು. ಈಗ ಅದು ಎಂಟಾಗುವ ಸೂಚನೆ ಸಿಕ್ಕಿದೆ. ಒಂದು ಖಂಡವೇ ಎರಡು ಹೋಳಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಇಡೀ ಜಗತ್ತನ್ನೇ ತಲ್ಲಣಗೊಳಿಸುವ ಪ್ರಾಕೃತಿಕ ಬದಲಾಗವಣೆಗೆ ಭೂಮಂಡಲ ತಯಾರಾಗುತ್ತಿದೆ. ಭೂಮಿಯ ಒಳ ಪದರದಲ್ಲಿ ಆಗಾಗ ಬದಲಾವಣೆಯಾಗುತ್ತಿರುತ್ತದೆ. ಆಫ್ರಿಕಾದಲ್ಲಿ ಇಂತದ್ದೊಂದು ಭಾರೀ ಪ್ರಾಕೃತಿಕ ಬದಲಾವಣೆ ಉಂಟಾಗುತ್ತಿದೆ. ಇದು ವಿಜ್ಞಾನಿಗಳಿಗೆ ಸವಾಲಾಗಿದೆ. ಹಿಂದಿನಿಂದಲೂ ಹಲವು ಪ್ರಾಕೃತಿಕ ಅಚ್ಚರಿಗೆ ಸಾಕ್ಷಿಯಾಗಿರುವ ಆಫ್ರಿಕಾ ಇದೀಗ ಇನ್ನೊಂದು ಅಚ್ಚರಿಯನ್ನು ಜಗತ್ತಿಗೆ ತೋರಿಸಲು ತಯಾರಾಗಿ ನಿಂತಿದೆ. ಏನಿದು ಬದಲಾವಣೆ? ಇಲ್ಲಿದೆ ನೋಡಿ..!

ಜಗತ್ತಿನ ಮೊದಲ ಖಾಸಗಿ ಗಗನನೌಕೆ ಭೂಮಿಗೆ ವಾಪಸ್!

Video Top Stories