Asianet Suvarna News Asianet Suvarna News

ಅಫ್ಘಾನ್ ನಂಬಿ ನಮ್ಮ ಸೈನಿಕರನ್ನು ಬಲಿಕೊಡಲ್ಲ: ಜೋ ಬೈಡೆನ್

ಅಫ್ಘಾನಿಸ್ತಾನದಿಂದ ಸೇನೆಯನ್ನು ಹಿಂಪಡೆದ ನಿರ್ಧಾರ ಸರಿಯಾಗಿದೆ. ನನ್ನ ನಿರ್ಧಾರದಲ್ಲಿ ಬದಲಾವಣೆ ಇಲ್ಲ. ಅಫ್ಘನ್‌ನಲ್ಲಿ ಶಾಶ್ವತವಾಗಿ ಸೇನೆಯನ್ನು ನಿಯೋಜಿಸಲು ಸಾಧ್ಯವಿಲ್ಲ : ಜೋ ಬೈಡೆನ್ 

ನವದೆಹಲಿ (ಆ. 17): ಅಫ್ಘಾನ್, ತಾಲಿಬಾನ್ ವಶವಾದ ಬಳಿಕ ಅಮೆರಿಕಾ ಅಧ್ಯಕ್ಷ ಬೈಡೆನ್ ಮೊದಲ ಬಾರಿ ಪ್ರತಿಕ್ರಿಯಿಸಿದ್ದಾರೆ.  'ಅಫ್ಘಾನಿಸ್ತಾನದಿಂದ ಸೇನೆಯನ್ನು ಹಿಂಪಡೆದ ನಿರ್ಧಾರ ಸರಿಯಾಗಿದೆ. ನನ್ನ ನಿರ್ಧಾರದಲ್ಲಿ ಬದಲಾವಣೆ ಇಲ್ಲ. ಅಫ್ಘನ್‌ನಲ್ಲಿ ಶಾಶ್ವತವಾಗಿ ಸೇನೆಯನ್ನು ನಿಯೋಜಿಸಲು ಸಾಧ್ಯವಿಲ್ಲ. ಮುಂದಿನ 20 ವರ್ಷವಾದರೂ ತಾಲಿಬಾನನ್ನು ದುರ್ಬಲಗೊಳಿಸಲಾಗುವುದಿಲ್ಲ. ಅಫ್ಘಾನ್ ಸೈನಿಕರೇ ತಮ್ಮ ದೇಶ ಉಳಿಸಿಕೊಳ್ಳಲು ಹೋರಾಡಲಿಲ್ಲ, ನಾವೇಕೆ ನಮ್ಮ ಸೈನಿಕರನ್ನು ಬಲಿ ಕೊಡಬೇಕು. ಅಫ್ಘಾನಿಸ್ತಾನ ಮಾಜಿ ಅಧ್ಯಕ್ಷ ಘನಿ ನಂಬಿಕೆ ದ್ರೋಹ ಮಾಡಿದ್ರು' ಎಂದು ಜೋ ಬೈಡೆನ್ ಹೇಳಿದ್ದಾರೆ. 

 

Video Top Stories