Asianet Suvarna News Asianet Suvarna News

ಅಮೆರಿಕಾ ಚುನಾವಣಾ ಫಲಿತಾಂಶ : ಹಿಸ್ಟರಿ ಕ್ರಿಯೇಟ್ ಆಗುತ್ತಾ? ರಿಪೀಟ್ ಆಗುತ್ತಾ?

ಅಮೆರಿಕಾ ಅಧ್ಯಕ್ಷೀಯ ಚುನಾವಣೆ ಹಿಂದೆಂದಿಗಿಂತಲೂ ಬಿರುಸಿನಿಂದ ನಡೆದಿದ್ದು ಮತ ಎಣಿಕೆ ಫೋಟೋ ಫಿನಿಶ್‌ನಲ್ಲಿ ಮುಕ್ತಾಯವಾಗುವ ನಿರೀಕ್ಷೆಯಿದೆ. ಟ್ರಂಪ್ ಹಾಗೂ ಬೈಡೆನ್ ಹೆಚ್ಚೂ ಕಡಿಮೆ ಸಮ-ಸಮ ಹೋರಾಟ ನಡೆಸುತ್ತಿರುವುದು ಮತ ಎಣಿಕೆ ವೇಳೆ ಕಂಡು ಬರುತ್ತಿದ್ದು ಭಾರೀ ಕುತೂಹಲ ಕೆರಳಿಸಿದೆ. 

ವಾಷಿಂಗ್‌ಟನ್ (ನ. 05): ಅಮೆರಿಕಾ ಅಧ್ಯಕ್ಷೀಯ ಚುನಾವಣೆ ಹಿಂದೆಂದಿಗಿಂತಲೂ ಬಿರುಸಿನಿಂದ ನಡೆದಿದ್ದು ಮತ ಎಣಿಕೆ ಫೋಟೋ ಫಿನಿಶ್‌ನಲ್ಲಿ ಮುಕ್ತಾಯವಾಗುವ ನಿರೀಕ್ಷೆಯಿದೆ. ಟ್ರಂಪ್ ಹಾಗೂ ಬೈಡೆನ್ ಹೆಚ್ಚೂ ಕಡಿಮೆ ಸಮ-ಸಮ ಹೋರಾಟ ನಡೆಸುತ್ತಿರುವುದು ಮತ ಎಣಿಕೆ ವೇಳೆ ಕಂಡು ಬರುತ್ತಿದ್ದು ಭಾರೀ ಕುತೂಹಲ ಕೆರಳಿಸಿದೆ. 

ಅಮೆರಿಕದ ಚುನಾಚಣೆಯಲ್ಲಿ ಭಾರತೀಯರ ವಿಜಯ ಪತಾಕೆ

ಒಂದು ವೇಳೆ ಟ್ರಂಪ್ ಪರಾಭವಗೊಂಡರೆ 27 ವರ್ಷಗಳಲ್ಲಿ ಒಂದೇ ಅವಧಿಗೆ ಅಮೆರಿಕಾ ಅಧ್ಯಕ್ಷರಾದ  ಮೊದಲಿಗ ಟ್ರಂಪ್ ಆಗಲಿದ್ದಾರೆ. ಒಂದು ವೇಳೆ ಸಮಬಲ ಪಡೆದುಕೊಂಡರೆ ಆಗ ನೂತನ ಅಧ್ಯಕ್ಷರು ಯಾರಾಗಬೇಕು ಎಂಬುದನ್ನು ಅಮೆರಿಕಾದ ಸಂಸತ್ತು ನಿರ್ಧರಿಸಲಿದೆ.

 

Video Top Stories