Asianet Suvarna News Asianet Suvarna News

ಉಕ್ರೇನ್ ವಿಮಾನ ಪತನ: ಇರಾನ್ ಕೈವಾಡ ಇದೆ ಎಂದ ಅಮೆರಿಕ!

ಪತನಗೊಂಡ ಉಕ್ರೇನ್ ವಿಮಾನವನ್ನು  ಇರಾನ್ ಕ್ಷಿಪಣಿ ಹೊಡೆದುರುಳಿಸಿದೆ ಎಂದು ಅಮೆರಿಕ ಗಂಭೀರ ಆರೋಪ ಮಾಡಿದೆ. 

ವಾಷಿಂಗ್ಟನ್(ಜ.08): ಪತನಗೊಂಡ ಉಕ್ರೇನ್ ವಿಮಾನವನ್ನು  ಇರಾನ್ ಕ್ಷಿಪಣಿ ಹೊಡೆದುರುಳಿಸಿದೆ ಎಂದು ಅಮೆರಿಕ ಗಂಭೀರ ಆರೋಪ ಮಾಡಿದೆ. ಅಮೆರಿಕ ಸೇನಾ ನೆಲೆಗಳ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸಿದ್ದು, ಈ ವೇಳೆ ಇರಾನ್‌ನ ಒಂದು ಕ್ಷಿಪಣಿ ಉಕ್ರೇನ್ ವಿಮಾನವನ್ನು ಹೊಡೆದುರುಳಿಸಿದೆ ಎಂದು ಅಮೆರಿಕ ಆಪಾದಿಸಿದೆ. ಆದರೆ ಅಮೆರಿಕದ ಆರೋಪವನ್ನು ತಳ್ಳಿ ಹಾಕಿರುವ ಇರಾನ್, ವಿಮಾನ ಪತನಕ್ಕೂ ತನಗೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದೆ.


ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ... 
 

Video Top Stories