Asianet Suvarna News Asianet Suvarna News

ನೋ ಮಾಸ್ಕ್, ನೋ ಡಿಸ್ಟನ್ಸ್; ಕೊರೊನಾಗೆ ಗುಡ್‌ಬೈ ಹೇಳಿದ ಬ್ರಿಟನ್

- ಮಾಸ್ಕ್ ಇಲ್ಲ, ಡಿಸ್ಟನ್ಸಿಂಗ್ ಇಲ್ಲ, ಲಾಕ್‌ಡೌನ್ ಇಲ್ಲ, ಕೊರೊನಾಗೆ ಬ್ರಿಟನ್ ಗುಡ್‌ಬೈ

- 4 ಅಲೆಗಳನ್ನು ಎದುರಿಸಿ, ಗೆದ್ದ ಬ್ರಿಟನ್

- ಕೆಲವು ನಿರ್ಬಂಧಗಳೊಂದಿಗೆ ಜನಜೀವನ ಸಹಜ ಸ್ಥಿತಿಗೆ

ಬೆಂಗಳೂರು (ಮೇ. 19): ಬ್ರಿಟನ್ ಕೊರೊನಾದ 4 ಅಲೆಗಳನ್ನು ಎದುರಿಸಿದೆ.  ಒಂದೊಂದು ಸಲವೂ ಒಂದೊಂದು ರೂಲ್ಸ್, ರೆಗ್ಯುಲೇಶನ್. ಅದೆಲ್ಲವೂ ಫಲ ಕೊಟ್ಟ ಹಾಗೆ ಕಾಣಿಸುತ್ತದೆ. ಬ್ರಿಟನ್ ಕೊರೊನಾ ಮುಕ್ತವಾಗಿದ್ದು, ಇನ್ಮುಂದೆ ಯಾವ ಲಾಕ್‌ಡೌನ್ ಇಲ್ಲ. ಹಾಗಂತ ಬೇಕಾಬಿಟ್ಟಿ ಇರುವ ಹಾಗೆಯೂ ಇಲ್ಲ. ಒಂದಷ್ಟು ನಿಯಮಗಳನ್ನು ಈಗಲೂ ಪಾಲಿಸಬೇಕು. ಹಾಗಾದರೆ ಬ್ರಿಟನ್ ಕೊರೊನಾ ಗೆದ್ದಿದ್ಹೇಗೆ..?