Asianet Suvarna News Asianet Suvarna News

ನೀರಿಗೆ ಬಿದ್ದ ಮಹಿಳೆ ರಕ್ಷಿಸಿದ ಬ್ರಿಟನ್ ರಾಯಭಾರಿ, ಆರೋಗ್ಯ ಸೋಂಕಿತರಿಗೆ ಕೊರೋನಾ ಟೆಸ್ಪ್ ಬೇಕಿಲ್ಲ

ಚೀನಾದಲ್ಲಿ ನೀರಿಗೆ ಬಿದ್ದ ವಿದ್ಯಾರ್ಥಿನಿಯನ್ನು ಬ್ರಿಟನ್ ರಾಯಭಾರಿ ರಕ್ಷಿಸಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು, ಬ್ರಿಟನ್ ಅಧಿಕಾರಿಗೆ ಭಾರೀ ಪ್ರಶಂಸೆ ವ್ಯಕ್ತವಾಗುತ್ತಿದೆ. 

ಬೀಜಿಂಗ್ (ನ. 18): ಚೀನಾದಲ್ಲಿ ನೀರಿಗೆ ಬಿದ್ದ ವಿದ್ಯಾರ್ಥಿನಿಯನ್ನು ಬ್ರಿಟನ್ ರಾಯಭಾರಿ ರಕ್ಷಿಸಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು, ಬ್ರಿಟನ್ ಅಧಿಕಾರಿಗೆ ಭಾರೀ ಪ್ರಶಂಸೆ ವ್ಯಕ್ತವಾಗುತ್ತಿದೆ. 

ಕೊರೊನಾಗೆ ರಷ್ಯಾದಲ್ಲಿ ತಯಾರಿಸಿದ ಸ್ಪುಟ್ನಿಕ್ -ವಿ ಲಸಿಕೆಯನ್ನು ಭಾರತದಲ್ಲಿಯೂ ತಯಾರಿಸಬಹುದೆಂದು ಎಂದು ರಷ್ಯಾ ಹೇಳಿದೆ. ನಿಯೋಜಿತ ಅಮೆರಿಕಾ ಅಧ್ಯಕ್ಷ ಜೋ ಬೈಡೆನ್‌ರನ್ನು ಸಿಇಒಗಳ ನಿಯೋಗ ಭೇಟಿ ಮಾಡಿ, ಆರ್ಥಿಕ ಸ್ಥಿತಿಗತಿ, ಪ್ರಗತಿ ಬಗ್ಗೆ ಚರ್ಚೆ ನಡೆಸಿದ್ದಾರೆ. ಈ ನಿಯೋಗದಲ್ಲಿ ಭಾರತದ ಸತ್ಯ ನಡೆಲ್ಲಾ, ಸೋನಿಯಾ ಸಿಂಘಲ್ ಇದ್ದಿದ್ದು ವಿಶೇಷ. 

'ಕೈ' ಲಾಗದ ನಾಯಕರು, ರಕ್ಷಣೆಗೆ ಬಿಜೆಪಿ ಮುಖಂಡರ ಮೊರೆ ಹೋಗಿದ್ದ ಸಂಪತ್ ರಾಜ್?

ಯಾವುದೇ ರೋಗ ಲಕ್ಷಣ ಇಲ್ಲದಿದ್ದಲ್ಲಿ ಕೋವಿಡ್ ಟೆಸ್ಟ್ ಬೇಡ ಎಂದು WHO ಮುಖ್ಯಸ್ಥರು ಹೇಳಿದ್ದಾರೆ. ಇನ್ನಷ್ಟು ಟ್ರೆಂಡಿಂಗ್ ಸುದ್ದಿಗಳು ಇಲ್ಲಿವೆ. 

 

Video Top Stories