Asianet Suvarna News Asianet Suvarna News

ಇದು ಪಾಕ್ ದರಿದ್ರ ರಹಸ್ಯ: ನರ ರಾಕ್ಷಸ ಅಂದರ್ ಎಂಬ ನಾಟಕ!

ಪಾಕಿಸ್ತಾನ ನರ ರಾಕ್ಷಸ ಹಫೀಜ್ ಸಯೀದ್’ಗೆ ಐದು ವರ್ಷಗಳ ಜೈಲುಶಿಕ್ಷೆ ವಿಧಿಸುವ ಕಪಟ ನಾಟಕವಾಡಿದೆ.  ಇದೇ ಫೆ.24ರಂದು ಭಾರತಕ್ಕೆ ಬರಲಿರುವ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್, ಭಾರತದೊಂದಿಗೆ ಗಟ್ಟಿ ಸಂಬಂಧ ವೃದ್ಧಿಸುವ ಭಯದಿಂದ ಪಾಕ್ ತನ್ನ ಭಯೋತ್ಪಾದಕ ಮುಖವಾಡ ಮುಚ್ಚಿಕೊಳ್ಳಲು ಯತ್ನಿಸುತ್ತಿದೆ.

ಬೆಂಗಳೂರು(ಫೆ.14): ಪಾಕಿಸ್ತಾನ ನರ ರಾಕ್ಷಸ ಹಫೀಜ್ ಸಯೀದ್’ಗೆ ಐದು ವರ್ಷಗಳ ಜೈಲುಶಿಕ್ಷೆ ವಿಧಿಸುವ ಕಪಟ ನಾಟಕವಾಡಿದೆ.  ಇದೇ ಫೆ.24ರಂದು ಭಾರತಕ್ಕೆ ಬರಲಿರುವ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್, ಭಾರತದೊಂದಿಗೆ ಗಟ್ಟಿ ಸಂಬಂಧ ವೃದ್ಧಿಸುವ ಭಯದಿಂದ ಪಾಕ್ ತನ್ನ ಭಯೋತ್ಪಾದಕ ಮುಖವಾಡ ಮುಚ್ಚಿಕೊಳ್ಳಲು ಯತ್ನಿಸುತ್ತಿದೆ.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ...