Asianet Suvarna News Asianet Suvarna News

ಟ್ರಂಪ್ ಮಾಡಿದ ತಪ್ಪಿಗೆ ಕೊರೋನಾ ಹಾಟ್‌ಸ್ಪಾಟ್‌ ಆಯ್ತು ಅಮೆರಿಕಾ

ಕೊರೋನಾ ವಿಚಾರದಲ್ಲಿ ಅಮೆರಿಕಾ ವಹಿಸಿದ ನಿರ್ಲಕ್ಷ್ಯವೇ ಇಂದು  ಪರಿಸ್ಥಿತಿ ಕೈ ಮೀರಿ ಹೋಗಿರಲು ಕಾರಣ. ಮೊದಲ ಕೇಸ್ ಪತ್ತೆಯಾದಾಗ ಸ್ವಲ್ಪ ಎಚ್ಚರ ವಹಿಸಿದ್ದರೂ ದೊಡ್ಡ ಅನಾಹುತ ತಪ್ಪುತ್ತಿತ್ತು. ಕೊರೋನಾ ಟೆಸ್ಟ್‌ಗಳನ್ನು ಅಷ್ಟೊಂದು ಗಂಭೀರವಾಗಿ ಪರಿಗಣಿಸದೇ ಏನೂ ಆಗಲ್ಲ ಎಂದು ಮೊಂಡತನ ತೋರಿಸಿತು. ಪರಿಣಾಮ ಮಾರ್ಚ್, ಏಪ್ರಿಲ್ ತಿಂಗಳಲ್ಲಿ ಸೋಂಕಿತರ ಸಂಖ್ಯೆ ಏರುತ್ತಲೇ ಹೋಯಿತು. ಇದಕ್ಕೆಲ್ಲಾ ಕಾರಣ ಅಧ್ಯಕ್ಷ ಟ್ರಂಪ್ ತೋರಿದ ಭಂಡತನವೇ ಕಾರಣ. ಇನ್ನಾದರೂ ಎಚ್ಚೆತ್ತುಕೊಳ್ಳುವುದಾ ಅಮೆರಿಕಾ? ಸದ್ಯದ ಪರಿಸ್ಥಿತಿ ಹೇಗಿದೆ? ಇಲ್ಲಿದೆ ಒಂದು ರಿಪೋರ್ಟ್! 

ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 388 ಕ್ಕೆ ಏರಿಕೆ; ಮೈಸೂರಿನಲ್ಲಿ 4 ಪಾಸಿಟೀವ್

Video Top Stories