ವೇಶ್ಯಾವಾಟಿಕೆಯೂ ವೃತ್ತಿ ಎಂದ ಅಮೆರಿಕ ಗೌರ್ನರ್, ಐಟಿ ರಿಟರ್ನ್ಸ್‌ಗೆ ಹೊಸ ಸೂತ್ರ
ಭಾರತದಲ್ಲಿ ತೆರಿಗೆ ಪಾವತಿಸಲು ವಿಸ್ತರಿಸಿದ ದಿನಾಂಕದ ಡೆಡ್‌ಲೈನ್ ಸಹ ಮುಗಿಯುತ್ತಿದೆ. ಐಟಿ ರಿಟರ್ನ್ಸ್ ಫೈಲ್ ಮಾಡಿದವರಿಗೆ ಶಾಕ್ ಕಾದಿದೆ.
ವಾಷಿಂಗ್‌ಟನ್ (ಡಿ. 18): ಭಾರತದಲ್ಲಿ ತೆರಿಗೆ ಪಾವತಿಸಲು ವಿಸ್ತರಿಸಿದ ದಿನಾಂಕದ ಡೆಡ್‌ಲೈನ್ ಸಹ ಮುಗಿಯುತ್ತಿದೆ. ಐಟಿ ರಿಟರ್ನ್ಸ್ ಫೈಲ್ ಮಾಡಿದವರಿಗೆ ಶಾಕ್ ಕಾದಿದೆ. ವಿಶ್ವದ ಹಲವು ದೇಶಗಳಲ್ಲಿ ವೈಶ್ಯಾವಾಟಿಕೆಯನ್ನು ಕಾನೂನುಬದ್ಧಗೊಳಿಸಬೇಕೆಂಬ ಕೂಗು ಕೇಳಿ ಬರುತ್ತಿದೆ.
ಇದೀಗ ನ್ಯೂಯಾರ್ಕ್ ಪ್ರತಿನಿಧಿ ಅಲೆಕ್ಸಾಂಡ್ರಿಯೋ ಆಕೇಸಿಯೋ ಕಾರ್ಟೆಜ್ ವೇಶ್ಯಾ ವೃತ್ತಿಯೂ ಕಾಯಕವೇ ಎಂದು ಹೇಳಿರುವುದು ಸದ್ದು ಮಾಡುತ್ತಿದೆ. ಕೆಲವು ಸೂಕ್ಷ್ಮ ವಿಚಾರಗಳೇ ಹಾಗೆ. ಬೇಗ ಸದ್ದು ಮಾಡುತ್ತವೆ. ಇನ್ನು ಕೋವಿಡ್ ವಿಚಾರಕ್ಕೆ ಬರೋದಾದ್ರೆ ಅಮೆರಿಕದಲ್ಲಿ ಮಕ್ಕಳ ಕೈ ಹಿಡಿದುಕೊಂಡೇ ಜೊತೆ ಜೊತೆಗೆ ಗಂಡ-ಹೆಂಡತಿ ಕೊನೆಯುಸಿರು ಎಳೆದಿದ್ದಾರೆ.
ಕೋಲಾರ ವಿಸ್ಟ್ರಾನ್ ಕಂಪನಿ ಮೇಲಿನ ದಾಳಿಗೆ ಚೀನಾ ಯಾಕೆ ಖುಷಿಪಡುತ್ತಿದೆ? ಏನಿದು ಷಡ್ಯಂತ್ರ?
ಅಮೆರಿಕದಲ್ಲಿ ಕೊರೋನಾ ನಿಯಂತ್ರಣಕ್ಕೆ ಈಗೀಗ ಲಾಕ್‌ಡೌನ್, ಮಾಸ್ಕ್ ಧಾರಣೆ ಕಡ್ಡಾಯ ಜಾರಿಗೊಳಿಸಲುಚಿಂತಿಸಲಾಗುತ್ತಿದೆ. ಇನ್ನು ದಕ್ಷಿಣ ಆಫ್ರಿಕಾದ ಅಡ್ಡೋ ಎಲಿಫೆಂಟ್ ಪಾರ್ಕಿನಲ್ಲಿ ಆನೆಮರಿಯೊಂದು ತನ್ನ ಅಣ್ಣನ ಜೊತೆಗೆ ಆಡುತ್ತಿರುವ ವೀಡಿಯೊವೊಂದು ಸದ್ದು ಮಾಡುತ್ತಿದೆ. ಇನ್ನಷ್ಟು ಸುದ್ದಿಗಳು ಇಂದಿನ ಟ್ರೆಂಡಿಂಗ್ ನ್ಯೂಸ್‌ನಲ್ಲಿ..