Asianet Suvarna News Asianet Suvarna News

ಇಸ್ರೇಲ್, ಗಾಝಾದಲ್ಲಿ ಹೆಚ್ಚಿದ ಉದ್ವಿಗ್ನತೆ: ಮನ ಮಿಡಿದ ನೆಟ್ಟಿಗರು

ಜಿಹಾದಿ ಕಮಾಂಡರ್‌ಗಳನ್ನು ಗುರಿಯಿಟ್ಟು ಇಸ್ರೇಲಿ ಸೇನೆ ದಾಳಿ ನಡೆಸಿದೆ. ಇದರಿಂದ ಕೆಲವು ಸಾವು ನೋವು ಸಂಭವಿಸಿದೆ. ಈ ಕೃತ್ಯಕ್ಕೆ ಪ್ರತೀಕಾರ ತೀರಿಸುವುದಾಗಿ ಇಸ್ಲಾಮಿಕ್ ಬಂಡುಕೋರರು ಶಪಥಗೈದಿದ್ದಾರೆ. ಈ ಉಭಯ ರಾಷ್ಟ್ರಗಳ ಟೆನ್ಷನ್‌ಗೆ ಇಡೀ ವಿಶ್ವವೇ ಮನ ಮಿಡಿದಿದೆ. ಶಾಂತಿಗಾಗಿ ಪ್ರಾರ್ಥಿಸಿದೆ. ಏನಿದು ಸುದ್ದಿ?

Video Top Stories