Asianet Suvarna News Asianet Suvarna News

ತಾಲಿಬಾನ್ ತಾಂಡವ: ಅಫೀಮ್‌ ಬೆಳೆದು ಖಜಾನೆ ತುಂಬುತ್ತಾ ತಾಲಿಬಾನ್ ಸರ್ಕಾರ?

ಕಂಡ ಕಂಡಲ್ಲಿ ಎಕೆ 47 ಗುಡುಗು, ಗ್ರೆನೇಡ್‌ಗಳ ಆರ್ಭಟ ಇದೇ ಅಪ್ಘಾನಿಸ್ತಾನದ ಪ್ರಸ್ತುತ ಚಿತ್ರಣ. ಇದನ್ನೇ ಅಸ್ತ್ರವಾಗಿಟ್ಟುಕೊಂಡು ಅಪ್ಘಾನಿಸ್ತಾನದಲ್ಲಿ ತಾಂಡವವಾಡುತ್ತಿದ್ದಾರೆ ನರ ರಕ್ಕಸರು. 

Sep 22, 2021, 5:29 PM IST

ಕಾಬೂಲ್(ಸೆ.22) ಕಂಡ ಕಂಡಲ್ಲಿ ಎಕೆ 47 ಗುಡುಗು, ಗ್ರೆನೇಡ್‌ಗಳ ಆರ್ಭಟ ಇದೇ ಅಪ್ಘಾನಿಸ್ತಾನದ ಪ್ರಸ್ತುತ ಚಿತ್ರಣ. ಇದನ್ನೇ ಅಸ್ತ್ರವಾಗಿಟ್ಟುಕೊಂಡು ಅಪ್ಘಾನಿಸ್ತಾನದಲ್ಲಿ ತಾಂಡವವಾಡುತ್ತಿದ್ದಾರೆ ನರ ರಕ್ಕಸರು. 

ಹೌದು ಸದ್ಯ ಅಫೀಮು ಬೆಳೆದು ತಾಲಿಬಾನ್‌ ತನ್ನ ಖಜಾನೆ ತುಂಬುತ್ತಾ ಎಂಬ ಅನುಮಾನ ಎದ್ದಿದೆ. ದಿವಾಳಿಯಾದ ತಾಲಿಬಾನ್‌ಗೆ ನಶೆ ಬೆಳೆಯೋದೊಂದೇ ಗತಿಯಾಯ್ತಾ? ಈ ಕುರಿತಾದ ವಿವರ ಇಲ್ಲಿದೆ ನೋಡಿ.