Asianet Suvarna News Asianet Suvarna News

ಅಫ್ಘಾನ್ ಫೂಟ್ಬಾಲ್ ಪ್ಲೇಯರ್ಸ್‌ಗೆ ಪಾಕ್‌ನಲ್ಲಿ ಆಶ್ರಯ

ಅಫ್ಘಾನಿಸ್ತಾನದಲ್ಲಿ ತಾಲೀಬಾನಿಗಳ(Taliban) ಅಟ್ಟಹಾಸ ಜೋರಾಗಿದ್ದು ಜನ ದಿಕ್ಕುಪಾಲಾಗಿ ಓಡಾಡುತ್ತಿದ್ದಾರೆ. ಅಫ್ಘಾನಿಸ್ತಾನದಲ್ಲಿ ಕ್ರೀಡೆ ಇಲ್ಲ. ಕ್ರಿಕೆಟ್ ಇಲ್ಲ, ಫುಟ್ಬಾಲ್ ಇಲ್ಲ. ಹುಡುಗಿಯರಂತೂ ಯಾವ ಗೇಮ್ ಆಡುವ ಹಾಗಿಲ್ಲ. ಅಂತಹ ಕ್ರೂರ ಪರಿಸ್ಥಿತಿ ಸೃಷ್ಟಿಯಾಗಿದೆ.

ಉಗ್ರರ ತರಬೇತಿಗೆ ಪಾಪಿ ಪಾಕಿಸ್ತಾನವೇ ಯುನಿವರ್ಸಿಟಿ

ಅಫ್ಘಾನ್‌ನಲ್ಲಿ ಆಟದಲ್ಲೇ ಸರ್ವಸ್ವ ಕಂಡುಕೊಂಡವರಿಗೆ ಎಲ್ಲವನ್ನೂ ಕಳೆದುಕೊಂಡ ಭಾವ. ಖುಷಿಯಿಂದ ಆಸಕ್ತಿಯಿಂದ ಆಡುತ್ತಿದ್ದ ಫುಟ್ಬಾಲ್ ಆಟಗಾರರು ದೇಶಬಿಟ್ಟು ಹೋಗಿದ್ದಾರೆ. 

Video Top Stories