Asianet Suvarna News Asianet Suvarna News

ಅಪ್ಘಾನಿಸ್ತಾನದಲ್ಲಿ ತಾಲಿಬಾನ್ ಪೈಶಾಚಿಕ ಹಿಂಸೆ, ಪಲಾಯನಕ್ಕೆ ಮುಂದಾದ ನಾಗರಿಕರು!

ಅಪ್ಘಾನಿಸ್ತಾನದಲ್ಲಿ ತಾಲಿಬಾನ್‌ ಅಟ್ಟಹಾಸ ಮತ್ತೆ ಆರಂಭವಾಗಿದೆ. 21 ವರ್ಷಗಳ ಬಳಿಕ ತಾಲಿಬಾನ್ ಉಗ್ರರು ರಾಜಧಾನಿ ಕಾಬೂಲ್‌ ವಶಪಡಿಸಿಕೊಂಡಿದ್ದಾರೆ. ಅಫ್ಘಾನ್‌ ಸಂಸತ್ತು, ಅಧ್ಯಕ್ಷರ ಅರಮನೆ ಎಲ್ಲವೂ ಉಗ್ರರ ವಶವಾಗಿದೆ. 

First Published Aug 17, 2021, 9:38 AM IST | Last Updated Aug 17, 2021, 9:38 AM IST

ಕಾಬೂಲ್(ಆ.17) ಅಪ್ಘಾನಿಸ್ತಾನದಲ್ಲಿ ತಾಲಿಬಾನ್‌ ಅಟ್ಟಹಾಸ ಮತ್ತೆ ಆರಂಭವಾಗಿದೆ. 21 ವರ್ಷಗಳ ಬಳಿಕ ತಾಲಿಬಾನ್ ಉಗ್ರರು ರಾಜಧಾನಿ ಕಾಬೂಲ್‌ ವಶಪಡಿಸಿಕೊಂಡಿದ್ದಾರೆ. ಅಫ್ಘಾನ್‌ ಸಂಸತ್ತು, ಅಧ್ಯಕ್ಷರ ಅರಮನೆ ಎಲ್ಲವೂ ಉಗ್ರರ ವಶವಾಗಿದೆ. 

ಅತ್ತ ಉಗ್ರರ ಪೈಶಾಚಿಕ ಹಿಂಸೆ ತಾಳಲಾರದೆ ಪಲಾಯನಕ್ಕೆ ಜನರು ಯತ್ನಿಸುತ್ತಿದ್ದಾರೆ. ಸಿಕ್ಕ ಸಿಕ್ಕ ವಿಮಾನ ಏರಲು ಜನರು ರನ್‌ವೇಯಲ್ಲೇ ಓಡುತ್ತಿರುವ ದೃಶ್ಯಗಳು ಅಲ್ಲಿನ ಘೋರ ಪರಿಸ್ಥಿತಿಯನ್ನು ವಿವರಿಸುತ್ತಿವೆ. 

ಅಷ್ಟಕ್ಕೂ ಈ ಮಟ್ಟಕ್ಕೆ ಬೀತಿ ಹುಟ್ಟಿಸಿರುವ ತಾಲಿಬಾನಿಯರು ಯಾರು? ಇಲ್ಲಿದೆ ವಿವರ