Asianet Suvarna News Asianet Suvarna News

ಕಣ್ಣೆದುರು ಖಜಾನೆ ಇದ್ರೂ ಮುಟ್ಟಲಾಗ್ತಿಲ್ಲ, ತಾಲಿಬಾನ್ ಸಂಪೂರ್ಣ ದಿವಾಳಿ!

Sep 16, 2021, 5:23 PM IST

ಕಾಬೂಲ್(ಸೆ.16): ತಾಲಿಬಾನಿಗಳು ಸದ್ಯ 'ಖಾಲಿ'ಬಾನ್‌ಗಳಾಗಿದ್ದಾರೆ. ಅಫ್ಘಾನಿಸ್ತಾನ ವಶಪಡಿಸಿಕೊಂಡವರಿಗೆ ದೇಶ ನಡೆಸಲು ದುಡ್ಡಿಲ್ಲ. ತಾಲಿಬಾನ್ ಖಜಾನೆ ಖಾಲಿಹೊಡೆಯುತ್ತಿದೆ. ಕಣ್ಣೆದುರೇ 70,000 ಕೋಟಿ ಇದ್ದರೂ ಮುಟ್ಟಲಾಗದೆ ಥಂಡಾ ಹೊಡೆದಿದ್ದಾರೆ ಉಗ್ರರು.

ಹೌದು ತಾಲಿಬಾನಿಗಳ ಕಣ್ಣೆದುರೇ ಖಜಾನೆವ ಇದೆ, ಆದರೂ ಮುಟ್ಟಲು ಆಗುತ್ತಿಲ್ಲ. ಲಕ್ಷ ಲಕ್ಷ ಹಣವಿದ್ದರೂ ಬಳಸಲು ಆಗುತ್ತಿಲ್ಲ. ಅಷ್ಟಕ್ಕೂ ತಾಲಿಬಾನ್ ದಿವಾಳಿ ಆಗಿದ್ದು ಹೇಗೆ? ಹಣವಿದ್ದರೂ ಯಾಕೆ ಬಳಸಿಕೊಳ್ಳಲು ಆಗುತ್ತಿಲ್ಲ? ಇಲ್ಲಿದೆ ವಿವರ.