Asianet Suvarna News Asianet Suvarna News

ಆಪರೇಷನ್ ನರಿ ಬೇಟೆ; ಅಮೆರಿಕ ಸರ್ವನಾಶಕ್ಕೆ ಚೀನಾ ಸ್ಕೆಚ್..!

ಮೋಸದ ಬೇಟೆಗೆ ನರಿಗಳು ಸಿಕ್ಕಾಪಟ್ಟೆ ಫೇಮಸ್. ಅಂತಹ ನರಿಗಳನ್ನೇ ಮೋಸದಿಂದ ಭೇಟೆಯಾಡುತ್ತಿದೆ ಮಹಾ ಕುತಂತ್ರಿ ಚೀನಾ. ಅಮೆರಿಕ ಸರ್ವನಾಶಕ್ಕೆ ಸ್ಕೆಚ್‌ ಹಾಕಿ ನರಿ ಬೇಟೆಗಿಳಿದಿದೆ ಚೀನಾ. ಕಪಟಿ ಚೀನಾದ ಆ ಆಪರೇಷನ್ ಹೆಸರೇ ಫಾಕ್ಸ್ ಹಂಟ್.

ನವದೆಹಲಿ(ಜು.10): ವಿಶ್ವದ ದೊಡ್ಡಣ್ಣ ಅಮೆರಿಕವನ್ನು ಮಣಿಸಲು ಕುತಂತ್ರಿ ಚೀನಾ ಮೋಸದ ಜಾಲವನ್ನು ಹೆಣೆದಿದೆ. ಇದು ಮಹಾಭಾರತದ ದುರ್ಯೋಧನನ ಮೋಸವನ್ನು ಮೀರಿಸಿದ ಮಹಾಮೋಸ. ಆಪರೇಷನ್ ನರಿ ಬೇಟೆ ಹೆಸರಿನಲ್ಲಿ ಅಮೆರಿಕವನ್ನು ಉಡಾಯಿಸಲು ಚೀನಾ ಸ್ಕೆಚ್ ಹಾಕಿದೆ.

ಮೋಸದ ಬೇಟೆಗೆ ನರಿಗಳು ಸಿಕ್ಕಾಪಟ್ಟೆ ಫೇಮಸ್. ಅಂತಹ ನರಿಗಳನ್ನೇ ಮೋಸದಿಂದ ಭೇಟೆಯಾಡುತ್ತಿದೆ ಮಹಾ ಕುತಂತ್ರಿ ಚೀನಾ. ಅಮೆರಿಕ ಸರ್ವನಾಶಕ್ಕೆ ಸ್ಕೆಚ್‌ ಹಾಕಿ ನರಿ ಬೇಟೆಗಿಳಿದಿದೆ ಚೀನಾ. ಕಪಟಿ ಚೀನಾದ ಆ ಆಪರೇಷನ್ ಹೆಸರೇ ಫಾಕ್ಸ್ ಹಂಟ್.

ಸ್ಮಾರ್ಟ್ ಫೋನ್, ಟಿವಿ ಬದಲು ಮಕ್ಕಳಿಗೆ ರೇಡಿಯೋ ಕೊಡಲಿ: ವೈರಲ್ ಆಯ್ತು ಐಡಿಯಾ!

ಇದು ಅಮೆರಿಕ ಸರ್ವನಾಶಕ್ಕೆ ಚೀನಾ ಹೆಣೆದಿರುವು "ದುರ್ಯೋಧನ'' ವ್ಯೂಹ. ಧೂರ್ತ ದುರ್ಯೋಧನನ ಹಾದಿಯಲ್ಲಿ ಸಾಗುತ್ತಿದೆ ನೀಚ ಚೀನಾ. ಆಪರೇಷನ್ ಫಾಕ್ಸ್ ಹಂಟ್. ಏನಿದು ''ಕೆಂಪು'' ಕುತಂತ್ರ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.

Video Top Stories