Asianet Suvarna News Asianet Suvarna News

ಮರಳಿದ ಅಮೆರಿಕ ಸೇನೆ, 60 ಸಾವಿರ ಅಪ್ಘನ್ನರು ಅಪಾಯದಲ್ಲಿ!

Sep 1, 2021, 1:08 PM IST

ಓಡಿ ಹೋಯ್ತು ಅಮೆರಿಕಾ, ಯುದ್ಧ ಶಸ್ತ್ರಾಸ್ತ್ರಗಳನ್ನೆಲ್ಲಾ ನಿಷ್ಕ್ರಿಯಗೊಳಿಸಿ ಎಸ್ಕೇಪ್ ಆಗಿದೆ. ತಾಲಿಬಾನ್ ಈಗ ಪೂರ್ಣ ಸ್ವತಂತ್ರ. ಸಂಭ್ರಮದಲ್ಲೇ ಸತ್ತರು ತಾಲಿಬಾನ್ ಉಗ್ರರು. ಅಫ್ಘನ್ನರಿಗೆ ಇನ್ನು ದೇವರೇ ಗತಿ. ಕೆರಳಲಿದೆ ರಕ್ಕಸರ ಸೊಕ್ಕು.

ಹೌದು ಇಪ್ಪತ್ತು ವರ್ಷಗಳ ದೀರ್ಘ ಕಾಲದ ಯಾತ್ರೆ ನಿನ್ನೆಗೆ ಕೊನೆಗೊಂಡಿದೆ. ಗಡುವಿಗೆ ಒಂದು ದಿನ ಮೊದಲೇ ಅಮೆರಿಕ ಸೇನೆ ಅಪ್ಘನಿಸ್ತಾನದಿಂದ ಮರಳಿದೆ. ಇಂದಿನಿಂದ ಅಪ್ಘಾನಿಸ್ತಾನದಲ್ಲಿ ತಾಲಿಬಾನಿಯರದ್ದೇ ಅಟ್ಟಹಾಸ ಈ ಕುರಿತಾದ ಮತ್ತಷ್ಟು ವಿವರ ಇಲ್ಲಿದೆ. 

Video Top Stories