Asianet Suvarna News Asianet Suvarna News

ಜಾಗತಿಕ ವೇದಿಕೆಯಲ್ಲಿ ಭಾರತೀಸುತನ ಚಮತ್ಕಾರ!

ಭಾರತದ ಪ್ರಗತಿಯೇ ವಿಶ್ವದ ಅಭಿವೃದ್ಧಿಯ ಗತಿ. ಅಮೆರಿಕದಲ್ಲಿ ವಿಶ್ವ ನಾಯಕನ ಮಾತು. ವ್ಯಾಕ್ಸಿನ್ ತಯಾರಿಸಲು ಭಾರತಕ್ಕೆ ಬನ್ನಿ, ವೈದ್ಯಕೀಯ ಕ್ಷೇತ್ರದಲ್ಲೂ ಭಾರತವೇ ಬಾಸ್, ಜಾಗತಿಕ ವೇದಿಕೆಯಲ್ಲಿ ಪಾಕ್‌ಗೆ ವಾರ್ನಿಂಗ್, ಉಗ್ರವಾದ ನಿರ್ನಾಮಕ್ಕೆ ಮೋದಿ ಕರೆ. ಪಾಕ್‌ ಜೊತೆ ತಾಲಿಬಾನ್ ಕೂಡಾ ತಲ್ಲಣವಾಗಿದೆ.

Sep 27, 2021, 3:50 PM IST

ನವದೆಹಲಿ(ಸೆ.27): ಭಾರತದ ಪ್ರಗತಿಯೇ ವಿಶ್ವದ ಅಭಿವೃದ್ಧಿಯ ಗತಿ. ಅಮೆರಿಕದಲ್ಲಿ ವಿಶ್ವ ನಾಯಕನ ಮಾತು. ವ್ಯಾಕ್ಸಿನ್ ತಯಾರಿಸಲು ಭಾರತಕ್ಕೆ ಬನ್ನಿ, ವೈದ್ಯಕೀಯ ಕ್ಷೇತ್ರದಲ್ಲೂ ಭಾರತವೇ ಬಾಸ್, ಜಾಗತಿಕ ವೇದಿಕೆಯಲ್ಲಿ ಪಾಕ್‌ಗೆ ವಾರ್ನಿಂಗ್, ಉಗ್ರವಾದ ನಿರ್ನಾಮಕ್ಕೆ ಮೋದಿ ಕರೆ. ಪಾಕ್‌ ಜೊತೆ ತಾಲಿಬಾನ್ ಕೂಡಾ ತಲ್ಲಣವಾಗಿದೆ.

ಹೌದು ಪ್ರಧಾನಿ ನರೇಂದ್ರ ಮೋದಿ ವಿಶ್ವಸಂಸ್ಥೆಯ ಸಭೆಯಲ್ಲಿ 76ನೇ ಅಧಿವೆಶನವನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಕೊರೋನಾಗೆ ಬಲಿಯಾದವರಿಗೆ ಗೌರವ ಸಲ್ಲಿಸಿ ಭಾಷಣ ಪ್ರಾರಂಭಿಸಿದ ಮೋದಿ, ಭಯೋತ್ಪಾದನೆ, ಕೋವಿಡ್‌ 19, ಭಾರತದ ಪ್ರಜಾಪ್ರಭುತ್ವ, ಆರ್ಥಿಕತೆ, ಅಫ್ಘಾನಿಸ್ತಾನ ಸೇರಿದಂತೆ ಹತ್ತಾರು ವಿಚಾರಗಳನ್ನು ಪ್ರಸ್ತಾಪಿಸಿದ್ದಾರೆ. ಕೆಲ ಸಂದೇಶಗಳನ್ನು ಜಾಗತಿಕ ವೇದಿಕೆ ಮೂಲಕ ಯಾರಿಗೆ ತಲುಪಿಸಬೇಕೋ ಅವರಿಗೆ ತಲುಪಿಸಿ ವಿಶ್ವದ ಗಮನವನ್ನೇ ಸೆಳೆದಿದ್ದಾರೆ. ಈ ಕುರಿತಾದ ಒಂದು ವರದಿ