Asianet Suvarna News Asianet Suvarna News

29 ವರ್ಷದ ಹಿಂದಿನ ಲೆಕ್ಕ, ಪೆಟ್ರೋಲ್ ದರ ಈ ಪರಿ ಕುಸಿಯಲು ಅಸಲಿ ಕಾರಣ!

ಏಕಾಏಕಿ ತೈಲ ದರ ಕುಸಿಯಲು ಕಾರಣವೇನು? ಕರೋನಾ ಪರಿಣಾಮ ಇದರ ಮೇಲಾಯಿತಾ? ಕಚ್ಚಾ ತೈಲದ ಸದ್ಯದ ಮಾರುಕಟ್ಟೆ ಮೇಲೆ ಯಾರ ಹಿಡಿತವಿದೆ? ಮುಂದೆ ಏನಾಗಬಹುದು? 

First Published Mar 10, 2020, 11:58 PM IST | Last Updated Mar 11, 2020, 12:01 AM IST

ನವದೆಹಲಿ(ಮಾ. 10)  ಈಗ ನಡೆಯುತ್ತಿರುವ ತೈಲ ಸಮರದ ಪರಿಣಾಮ ಮುಂದೆ ಏನಾಗಬಹುದು? 29 ವರ್ಷಗಳ ಬಳಿಕ ಪೆಟ್ರೋಲ್ ದರ ಇಂಥ ಭೀಕರ ಕುಸಿತ ಕಾಣಲು ಕಾರಣವೇನು?

ಪೆಟ್ರೋಲ್ ದರ ಮುಂದೇನಾಗುತ್ತದೆ? ಇಲ್ಲಿದೆ ಹೊಸ ಲೆಕ್ಕಾಚಾರ

ಅಂತಾರಾಷ್ಟ್ರೀಯ ಮಾರುಕಟ್ಟೆಯ ಸದ್ಯದ ವಾತಾವರಣ ಹೇಗಿದೆ? ಭಾರತದಲ್ಲಿ ಪೆಟ್ರೋಲ್ ಇನ್ನು ಮುಂದೆ ಎಷ್ಟು ಚೀಫ್ ಆಗಿ ಸಿಗಲಿದೆ? ಎಲ್ಲವನ್ನು ಹೇಳುತ್ತೇವೆ ಕೇಳಿ

Video Top Stories